ಪಾಕಿಸ್ತಾನ್ ಈಗ ‘ಭಿಕಾರಿ’ಸ್ತಾನ್.. ‘ದಿವಾಳಿ’ಸ್ತಾನ್..! ಅದೊಂದು ನಿಯಮದಿಂದ ದಿವಾಳಿ ಅಂಚಿಗೆ ಬಂದ ದೇಶ!

ಪಾಕಿಸ್ತಾನದ ಕರಾಚಿಯಲ್ಲಿ ಡ್ರೀಮ್ ಬಜಾರ್ ಅನ್ನೋ ಒಂದು ಮಾಲ್ ಇದೆ.. ಅಲ್ಲ, ಅಲ್ಲ, ಇತ್ತು.. ಅವತ್ತೊಂದು ದಿನ, ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಮಾಲ್ ಓಪನ್ ಆಯ್ತು.. ಅದಾಗಿ ಅರ್ಧ ಗಂಟೆಗೆ ಇಡೀ ಮಾಲ್ ಖಾಲಿ ಆಗೋಯ್ತು. ಮಾಲ್‌ನಲ್ಲಿ ಪಾಕಿಗಳು ಪರ್ಚೇಸ್ ಮಾಡ್ಲಿಲ್ಲ.. ಇಡೀ ಮಾಲ್​ನೇ ಲೂಟಿ ಮಾಡ್ಬಿಟ್ರು. ಅದರ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದಿಡ್ತೀವಿ ನೋಡಿ.

Share this Video
  • FB
  • Linkdin
  • Whatsapp

ಡೈಲಿ ಬಾಂಬು, ಬಂದೂಕುಗಳ ಸೌಂಡೇ ಪಾಕ್‌ನಲ್ಲಿ ಕೇಳ್ತಿದೆ. ಟೆರರ್ ಅಟ್ಯಾಕ್‌ಗಳಿಂದ ಪಾಕಿಸ್ತಾನ ಜಗತ್ತಿನ ಮುಂದೆ ಬೆತ್ತಲಾಗಿದೆ. ಇಲ್ಲಾ..ಇಲ್ಲೇನು ಆಗಿಲ್ಲ… ನಮ್ಮಲ್ಲಿ ಎಲ್ಲವೂ ನಾರ್ಮಲ್ ಆಗಿದೆ ಅಂತ ತೋರಿಸಿಕೊಳ್ಳೋಕೆ ಪಾಕ್ ಟ್ರೈ ಮಾಡ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video