Asianet Suvarna News Asianet Suvarna News

ಅಬ್ಬಬ್ಬೋ...ರೈಲ್ವೇ ಹಳಿ ಮೇಲೆ ಕಾರು ಓಡಿಸೋದನ್ನ ನೋಡಿದ್ದೀರಾ? ಹಾಗಾದ್ರೆ ಈ ವಿಡಿಯೋ ನೋಡಿ!

ಇಬ್ಬರು ಮುದುಕರಿಗೆ ನಿಂತಲ್ಲೇ ಫೈರ್ ಮಾಡಿದ ಮುದುಕಪ್ಪ, ಅಬ್ಬಬ್ಬೋ ರೈಲ್ವೇ ಹಳಿ ಮೇಲೆ ಕಾರು ಓಡಿಸಿದ ಕುಡುಕಿ.... ಇದನ್ನು ಎಲ್ಲಾದರೂ ನೋಡಿದ್ದೀರಾ? ಹಾಗಾದ್ರೆ ಈ ವಿಡಿಯೋ ನೋಡಿ..!

ಬೆಂಗಳೂರು (ನ. 17): ಇಬ್ಬರು ಮುದುಕರಿಗೆ ನಿಂತಲ್ಲೇ ಫೈರ್ ಮಾಡಿದ ಮುದುಕಪ್ಪ, ಅಬ್ಬಬ್ಬೋ ರೈಲ್ವೇ ಹಳಿ ಮೇಲೆ ಕಾರು ಓಡಿಸಿದ ಕುಡುಕಿ, ಸೆಲ್ಯೂಟ್ ಹೊಡೆದ ಪೋರನಿಗೆ ಪ್ಯಾರಾ ಮಿಲಿಟರಿ ಭರ್ಜರಿ ಗಿಫ್ಟ್, ಕೊರೆಯುವ ಚಳಿಯಲ್ಲಿ ಗಢಗಢನೆ ನಡುಗುತ್ತಾ ಕುಳಿತ ಕೋತಿಗಳ ಸೈನ್ಯ, ಕ್ಯಾನ್ಸರ್ ಪೀಡಿತ ಕಂದಮ್ಮನಿಗಾಗಿ ಬ್ಯಾಟ್ಸ್‌ಮನ್ ಆದ ಡಾಕ್ಟರ್... ಸೂಪರ್ ಹಾಗೂ ಇಂಟರೆಸ್ಟಿಂಗ್ ಸುದ್ದಿಗಳು ಈ ವಿಡಿಯೋದಲ್ಲಿ...

ಬುಧವಾರ ಕೆಲವರಿಗೆ ಕೊನೆಯ ಸಂಪುಟ ಸಭೆ? ಯಾರಿಗೆ ಮಂತ್ರಿ ಭಾಗ್ಯ!

Video Top Stories