Asianet Suvarna News Asianet Suvarna News

ಬುಧವಾರ ಕೆಲವರಿಗೆ ಕೊನೆಯ ಸಂಪುಟ ಸಭೆ?  ಯಾರಿಗೆ ಮಂತ್ರಿ ಭಾಗ್ಯ!

ಉಪಚುನಾವಣೆ ಗೆಲುವಿನ ಬೆನ್ನಲ್ಲೆ ಸಂಪುಟ ವಿಸ್ತರಣೆ/ ಯಾರಿಗೆ ಸಿಗಲಿದೆ ಮಂತ್ರಿ ಭಾಗ್ಯ/ ಬುಧವಾರ ಸಚಿವ ಸಂಪುಟ ಸಭೆ ನಡೆಯಲಿದೆ/ ಕೆವರಿಗೆ ಇದೆ ಕೊನೆಯ ಸಂಪುಟ ಸಭೆಯಾಗುವ ಸಾಧ್ಯತೆ

ಬೆಂಗಳೂರು(ನ. 16) ಉಪಚುನಾವಣೆ ಗೆಲುವನ್ನು ಕಂಡ ಬಿಜೆಪಿಯ ಮುಂದೆ ಇದೀಗ ಸಚಿವ ಸಂಪುಟ ವಿಸ್ತರಣೆ ಸವಾಲು.  ಬುಧವಾರ ಮಧ್ಯಾಹ್ನ ಸಚಿವ ಸಂಪುಟ ಸಭೆ ಇದ್ದು ಇದರ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ.

ಸಿಎಂ ಮುಂದೆ 'ಕೌರವನ' ಮಹತ್ವದ ಬೇಡಿಕೆ

ಕೆಲ ಸಚಿವರಿಗೆ ಬುಧವಾರವೇ ಕೊನೆಯ ಸಚಿವ ಸಂಪುಟ ಸಭೆ ಆದರೂ ಆಗಬಹುದು. ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಹೈ ಕಮಾಂಡ್ ಯಾವಾಗ ಹಸಿರು ನಿಒಶಾನೆ ನೀಡುತ್ತದೆ ಎಂಬುದನ್ನು ನೋಡಬೇಕಿದೆ.