ಆರು ವರ್ಷಗಳ ಹಿಂದೆ ಕಳೆದು ಹೋಗಿದ್ದ ನಾಯಿ ಪೋಷಕರ ಮಡಿಲಿಗೆ, ಕ್ಯಾನ್ಸರ್‌ಗೆ ಹೊಸ ಚಿಕಿತ್ಸೆ

ಕ್ಯಾನ್ಸರ್ ಕಣಗಳನ್ನು ಸಾಯಿಸಲು ಹೊಸ ಚಿಕಿತ್ಸೆಯೊಂದನ್ನು ಕಂಡು ಹಿಡಿಯಲಾಗಿದೆ. ಡಿಎನ್‌ಎ ಮಾರ್ಪಾಡು ಮಾಡಿ ಚಿಕಿತ್ಸೆ ನೀಡಿದ್ದು, ಇಸ್ರೇಲ್‌ನಲ್ಲಿ ಯಶಸ್ವಿಯಾಗಿದೆ. 

First Published Nov 23, 2020, 12:17 PM IST | Last Updated Nov 23, 2020, 12:27 PM IST

ವಾಷಿಂಗ್‌ಟನ್ (ನ. 23): ಕ್ಯಾನ್ಸರ್ ಕಣಗಳನ್ನು ಸಾಯಿಸಲು ಹೊಸ ಚಿಕಿತ್ಸೆಯೊಂದನ್ನು ಕಂಡು ಹಿಡಿಯಲಾಗಿದೆ. ಡಿಎನ್‌ಎ ಮಾರ್ಪಾಡು ಮಾಡಿ ಚಿಕಿತ್ಸೆ ನೀಡಿದ್ದು, ಇಸ್ರೇಲ್‌ನಲ್ಲಿ ಯಶಸ್ವಿಯಾಗಿದೆ. 

6 ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ಕಳ್ಳತನವಾಗಿ ಮನೆಯಿಂದ ಕಾಣೆಯಾಗಿದ್ದ ಶ್ವಾನ ಮಾಲಿಕರ ಮಡಿಲು ಸೇರಿದೆ. ಈ ಭಾವುಕ ಕ್ಷಣಗಳ ವಿಡಿಯೋ ವೈರಲ್ ಆಗ್ತಾ ಇದೆ. ಅಚಾಯುರ್ಯದಿಂದ ಕಳುಹಿಸಿದ ಸಂದೇಶವೊಂದು ಅಜ್ಜಿ- ಯುವಕನ ನಡುವೆ ಬಾಂಧವ್ಯ ಹುಟ್ಟಿಸಿದೆ. ಅಜ್ಜಿಯೊಬ್ಬರು ಅನಾಮಿಕ ಯುವಕನಿಗೆ ಸಂದೇಶ ಕಳುಹಿಸಿದ್ದರು. ಈಗ ಈತ ಅಜ್ಜಿಯ ಮೊಮ್ಮಕ್ಕಳ ಸಾಲಿಗೆ ಸೇರಿದ್ದಾನೆ. 

ಕ್ಷಣ ಮಾತ್ರದಲ್ಲಿ ಹಾವನ್ನು ಪಳಗಿಸ್ತಾಳೆ ಈಕೆ, 3 ನಿಮಿಷದಲ್ಲಿ 20 ಮ್ಯಾಜಿಕ್ ಮಾಡ್ತಾರೆ ಇವರು!

ನರರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹುಟ್ಟು ಹಾಕಿದ್ದ ಐಸ್ ಬಕೆಟ್ ಚಾಲೆಂಜ್ ಜನ ಪಾಟ್ ಕ್ವಿನ್ ಇನ್ನಿಲ್ಲ. 

Video Top Stories