Asianet Suvarna News Asianet Suvarna News

ಕ್ಷಣ ಮಾತ್ರದಲ್ಲಿ ಪಳಗಿಸ್ತಾಳೆ ಈಕೆ, 3 ನಿಮಿಷದಲ್ಲಿ 20 ಮ್ಯಾಜಿಕ್ ಮಾಡ್ತಾರೆ ಇವರು!

ನಾವೆಲ್ಲಾ ಮ್ಯಾಜಿಕ್ ಮಾಡೋರನ್ನು ನೋಡಿದ್ದೇವೆ. ಇಲ್ಲೊಬ್ಬ ಮ್ಯಾಜಿಷಿಯನ್ 3 ನಿಮಿಷದಲ್ಲಿ 20 ಮ್ಯಾಜಿಕ್ ಮಾಡ್ತಾರೆ..!

ಬೆಂಗಳೂರು (ನ. 23): ಇಲ್ಲೊಬ್ಬ ಯುವತಿ ಮಾಡರ್ನ್ ನಾಗಿಣಿಯಾಗಿದ್ದಾಳೆ. ಭಯಂಕರ ಹಾವುಗಳನ್ನು ಕ್ಷಣ ಮಾತ್ರದಲ್ಲಿ ಹಿಡಿದು ಪಳಗಿಸುತ್ತಾಳೆ. ಈಕೆಯ ಸಾಹಸ ನೋಡಿದ್ರೆ ಎಂಥವರಿಗೂ ಎದೆ ಝಲ್ ಎನ್ನುತ್ತೆ!

ಆನೆಗೆ ಕಬ್ಬು ಪ್ರಿಯ ಅನ್ನೋದು ಗೊತ್ತಿರೋ ವಿಚಾರ. ಇಲ್ಲೊಂದು ಕಿಲಾಡಿ ಆನೆಯಿದೆ. ರಸ್ತೆಯಲ್ಲಿ ಹೋಗುವ ಕಬ್ಬಿನ ಟ್ರಕ್ ಇದರ ಟಾರ್ಗೆಟ್..!

3 ಮದುವೆಯಾದ್ರೂ ಬಿಟ್ಟಿಲ್ಲ ಚಪಲ, 4 ನೇ ಮದುವೆಗೆ ಹೆಂಡತಿಯರೇ ಹುಡುಗಿ ಹುಡುಕ್ತಿದ್ದಾರೆ!

ನಾವೆಲ್ಲಾ ಮ್ಯಾಜಿಕ್ ಮಾಡೋರನ್ನು ನೋಡಿದ್ದೇವೆ. ಇಲ್ಲೊಬ್ಬ ಮ್ಯಾಜಿಷಿಯನ್ 3 ನಿಮಿಷದಲ್ಲಿ 20 ಮ್ಯಾಜಿಕ್ ಮಾಡ್ತಾರೆ..!