ಜಗತ್ತಿಗೆ ಎದುರಾಗಿದ್ದ ಕಂಟಕ ತಪ್ಪಿಸಿದ್ದರು ನಮೋ: ಇದು ಸಿಐಎ ಮುಖ್ಯಸ್ಥ ಹೇಳಿದ ರಹಸ್ಯ

ಭಾರತದ ಪ್ರಧಾನಿ ನರೇಂದ್ರ ಮೋದಿ, ಇಡೀ ಜಗತ್ತನ್ನೇ ಅಪಾಯದಿಂದ, ದುರಂತದಿಂದ ಪಾರು ಮಾಡಿದ್ದಾರೆ ಎಂದು ಸಿಐಎ ಮುಖ್ಯಸ್ಥರು ಹೇಳಿದ್ದಾರೆ.

First Published Dec 20, 2022, 5:10 PM IST | Last Updated Dec 20, 2022, 5:28 PM IST

ಜಗತ್ತಿಗೇ ಎದುರಾಗಿತ್ತು ಮಹಾದುರಂತ. ಆ ಕಂಟಕವನ್ನು ತಪ್ಪಿಸಿದ್ದು, ಭಾರತದ  ಪ್ರಧಾನಿ  ನರೇಂದ್ರ ಮೋದಿ. ಇದನ್ನ ಯಾರೋ ಹೇಳಿದ್ದಲ್ಲ, ಅಮೆರಿಕಾದ ಬೆನ್ನೆಲುಬಿನ ಹಾಗಿರೋ ಸಿಐಎ ಮುಖ್ಯಸ್ಥನೇ ಹೇಳಿರೋ ಮಾತಿದು. ಅಂದ್ ಹಾಗೆ ಆ ಸಿಐಎ ಮುಖ್ಯಸ್ಥ ತೆರೆದಿಟ್ಟ ಮೋದಿ ರಹಸ್ಯವೇನು..? ಮೋದಿ ಆ ದುರಂತ  ತಪ್ಪಿಸದೇ ಇದ್ದಿದ್ರೆ ಅದೇನಾಗುತ್ತಿತ್ತು ಜಗತ್ತಲ್ಲಿ..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಅದೆಲ್ಲದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ನಿಮ್ಮ ಮನೆಯ ನಾಯಿಯಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ಯಾ ಎಂದ ಖರ್ಗೆ: ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ