Asianet Suvarna News Asianet Suvarna News

ಮಕ್ಕಳಿಗಾಗಿ ಜೀವವನ್ನೇ ಪಣಕ್ಕಿಟ್ಟು ಮಾಟಗಾತಿಯ ಸಾಹಸ..

ಇಲ್ಲೊಬ್ಬ ಮಾಟಗಾತಿ ಆಸ್ಪತ್ರೆಯಲ್ಲಿರುವ ಮಕ್ಕಳಿಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಸಾಹಸ ಮೆರೆದಿದ್ದಾಳೆ. ಬೇರೋಬ್ಬರ ಸಂತೋಷಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ. 
 

First Published Jan 11, 2021, 9:45 AM IST | Last Updated Jan 11, 2021, 9:45 AM IST

ಬೆಂಗಳೂರು (ಜ. 11): ಆಫೀಸ್‌ನಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕನೊಬ್ಬ ಬಾಗಿಲು ತೆಗೆಯುವುದಕ್ಕೆ ಹೋಗಿದ್ದ. ಬಾಗಿಲು ತೆಗೆಯುತ್ತಲೇ ಭಯಾನಕ ಕರಿನಾಗ, ಯುವಕನ ಮೇಲೆ ಹಾರಿ ಅಟ್ಯಾಕ್ ಮಾಡಿತ್ತು...ಮುಂದೇನಾಯ್ತು..? ನೀವೇ ನೋಡಿ..!

ಇಲ್ಲೊಬ್ಬ ಮಾಟಗಾತಿ ಆಸ್ಪತ್ರೆಯಲ್ಲಿರುವ ಮಕ್ಕಳಿಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಸಾಹಸ ಮೆರೆದಿದ್ದಾಳೆ. ಬೇರೋಬ್ಬರ ಸಂತೋಷಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ.  ವಿಶ್ವದ ಶಕ್ತಿಶಾಲಿ ಬಾಡಿಬಿಲ್ಡರ್‌ನನ್ನು ಭಾರತೀಯನೊಬ್ಬ ಸೋಲಿಸಿದ್ದಾನೆ. 

ಇಲ್ಲೊಂದು ಕಡೆ ಎಮ್ಮೆಯೊಂದು ಮನೆಯೊಡತಿಯ ಜೊತೆ ಡ್ಯಾನ್ಸ್ ಮಾಡಿದೆ. ಅರೇ, ಎಲ್ಲಿ ಇದು ಅಂತೀರಾ..? ನೀವೇ ಮಾಡಿ..!