ಇದು ಕೆಂಪು ರಾಕ್ಷಸನ ಕ್ರೂರ ಸಾಮ್ರಾಜ್ಯ; ಚೀನಾದೊಳಗೆ ನಡೆಯುವ ಕತೆಯಿದು..!

ಚೀನಾ ಅಂದ್ರೆ ನಾವೇನೆಲ್ಲಾ ಅಂದ್ಕೊಂಡಿದ್ದೇವೋ ಅದನ್ನೆಲ್ಲಾ ಮೀರಿದ ಭಯಾನಕ ಲೋಕ ಅದು. ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ದೇಶ. ವಿಶಾಲವಾದ ಭೂಭಾಗ ಹೊಂದಿದ ದೇಶ. ಎಕಾನಮಿಯಲ್ಲಿ ಎರಡನೇ ಸ್ಥಾನದಲ್ಲಿರೋ ಅಭಿವೃದ್ಧಿ ಹೊಂದಿದ ದೇಶ. ಆದರೆ ಇದು ಮೇಲ್ನೋಟಕ್ಕೆ ಮಾತ್ರ ಕಾಣುವ ಚೀನಾ. ಆದರೆ ಒಳಗಿರುವ ಕಥೆಯೇ ಬೇರೆ. ಚೀನಾದ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅವರ ಧ್ವನಿಯನ್ನು ಹುಟ್ಟಡಗಿಸುತ್ತದೆ ದುರಹಂಕಾರಿ ಚೀನಾ.  ಹಾಗಾದ್ರೆ ಒಳಗಡೆ ನಡೆಯುತ್ತಿರೋದೇನು? ಇಲ್ಲಿದೆ ನೋಡಿ..

Share this Video
  • FB
  • Linkdin
  • Whatsapp

ಚೀನಾ ಅಂದ್ರೆ ನಾವೇನೆಲ್ಲಾ ಅಂದ್ಕೊಂಡಿದ್ದೇವೋ ಅದನ್ನೆಲ್ಲಾ ಮೀರಿದ ಭಯಾನಕ ಲೋಕ ಅದು. ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ದೇಶ. ವಿಶಾಲವಾದ ಭೂಭಾಗ ಹೊಂದಿದ ದೇಶ. ಎಕಾನಮಿಯಲ್ಲಿ ಎರಡನೇ ಸ್ಥಾನದಲ್ಲಿರೋ ಅಭಿವೃದ್ಧಿ ಹೊಂದಿದ ದೇಶ. ಆದರೆ ಇದು ಮೇಲ್ನೋಟಕ್ಕೆ ಮಾತ್ರ ಕಾಣುವ ಚೀನಾ. ಆದರೆ ಒಳಗಿರುವ ಕಥೆಯೇ ಬೇರೆ. ಚೀನಾದ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅವರ ಧ್ವನಿಯನ್ನು ಹುಟ್ಟಡಗಿಸುತ್ತದೆ ದುರಹಂಕಾರಿ ಚೀನಾ. ಹಾಗಾದ್ರೆ ಒಳಗಡೆ ನಡೆಯುತ್ತಿರೋದೇನು? ಇಲ್ಲಿದೆ ನೋಡಿ..

ಅಖಾಡಕ್ಕಿಳಿದ ದೋವಲ್ ಒಂದೇ ಒಂದು ಫೋನ್ ಕಾಲ್, ಕಾಲು ಕಿತ್ತ ಚೀನಾ!

Related Video