Asianet Suvarna News Asianet Suvarna News

ಪಾಕಿಸ್ತಾನದಲ್ಲಿ 'ಬಾಬಾ ಬಾಗೇಶ್ವರ್' ಸುನಾಮಿ: ಶತ್ರು ರಾಷ್ಟ್ರದಲ್ಲಿ 'ಹಿಂದೂ ಫೈರ್ ಬ್ರ್ಯಾಂಡ್' ಹವಾ

ಬಾಬಾ ಬಾಗೇಶ್ವರ್ ವಿವಾದಗಳಿಂದ ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಫುಲ್ ಫೇಮಸ್ ಆಗಿದ್ದಾರೆ.

ಪ್ರವಚನದ ಉದ್ದಕ್ಕೂ ಭಕ್ತರಲ್ಲಿ ಹಿಂದುತ್ವದ ಕಿಚ್ಚು ಹಚ್ಚುವ ಬಾಬಾ ಬಾಗೇಶ್ವರ್, ಅದೆಷ್ಟೋ ಜನರನ್ನು ಘರ್ ವಾಪ್ಸಿ ಮಾಡಿಕೊಂಡಿದ್ದಾರೆ. ಇವರ ಸತ್ಸಂಗ ಬರಿ ಹಿಂದೂಗಳಿಗೆ ಮಾತ್ರ ಸೀಮಿತವಾಗಿರದೇ, ಅನ್ಯ ಧರ್ಮೀಯರು ಕೂಡ ಬಾಬಾ ಬಾಗೇಶ್ವರ್ ಅನುಯಾಯಿಗಳಾಗಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಬಾಬಾ ಬಾಗೇಶ್ವರ್ ಅನುಯಾಯಿಗಳು ಇದ್ದಾರೆ. ಇವರ ಪ್ರವಚನದ ವಿಡಿಯೋಗಳು ಪಾಕಿಸ್ತಾನದಲ್ಲೂ ದೊಡ್ಡ ಸುನಾಮಿಯನ್ನೇ ಎಬ್ಬಿಸಿವೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Video Top Stories