Asianet Suvarna News Asianet Suvarna News

ಆಸ್ಟ್ರೇಲಿಯಾದಿಂದ 29 ಪುರಾತನ ವಿಗ್ರಹಗಳು ಭಾರತದ ಮಡಿಲಿಗೆ

29 ಪುರಾತನ ವಿಗ್ರಹಗಳು ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಬಂದಿದೆ. ಶಿವ, ದೇವಿ, ವಿಷ್ಣು, ಜೈನ ಸಂಸ್ಕೃತಿಯ 29 ವಿಗ್ರಹಗಳು ಭಾರತಕ್ಕೆ ವಾಪಸ್ ಬಂದಿದೆ. ಈ ವಿಗ್ರಹಗಳನ್ನು ಪ್ರಧಾನ ಮಂತ್ರಿ ವೀಕ್ಷಿಸಿದರು.  ಬಳಪದ ಕಲ್ಲು, ಕಂಚು, ಹಿತ್ತಾಳೆಯಿಂದ ಇವು ಮಾಡಲ್ಪಟ್ಟಿವೆ. 

ನವದೆಹಲಿ (ಮಾ. 21): 29 ಪುರಾತನ ವಿಗ್ರಹಗಳು ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಬಂದಿದೆ. ಶಿವ, ದೇವಿ, ವಿಷ್ಣು, ಜೈನ ಸಂಸ್ಕೃತಿಯ 29 ವಿಗ್ರಹಗಳು ಭಾರತಕ್ಕೆ ವಾಪಸ್ ಬಂದಿದೆ. ಈ ವಿಗ್ರಹಗಳನ್ನು ಪ್ರಧಾನ ಮಂತ್ರಿ ವೀಕ್ಷಿಸಿದರು.  ಬಳಪದ ಕಲ್ಲು, ಕಂಚು, ಹಿತ್ತಾಳೆಯಿಂದ ಇವು ಮಾಡಲ್ಪಟ್ಟಿವೆ. 

Mekedatu Row: ನಮ್ಮ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ನಿರ್ಣಯ, ಬೆಂಬಲ ಕೊಟ್ಟ ಬಿಜೆಪಿ

Video Top Stories