ಇರಾನಿನಲ್ಲಿ ಹಿಜಾಬ್ ವಿರೋಧಿ ಹೋರಾಟ: ಏನಿದು 'ಗಷ್ಟ್- ಇ- ಎರ್ಷಾದ್' ನೈತಿಕ ಪಡೆ?

ಇರಾನ್ ಹೆಣ್ಣುಮಕ್ಕಳು, ತಮಗೆ ಹಿಜಾಬ್ ಬೇಡ್ವೇ ಬೇಡ ಅಂತ ದೊಡ್ಡ ಹೋರಾಟ ನಡೆಸಿದ್ರು. ಆ ಹೋರಾಟಕ್ಕೆ ನೂರಾರು ಮಂದಿ ಬಲಿಯಾದ್ರು.

First Published Dec 6, 2022, 5:12 PM IST | Last Updated Dec 6, 2022, 5:12 PM IST

ಇರಾನಿನಲ್ಲಿ ಹಿಜಾಬ್ ಹೋರಾಟ 80 ದಿನಕ್ಕೆ, 531 ಜನರನ್ನು ಬಲಿ ಪಡೆದಿತ್ತು. ಇರಾನ್ ಹೆಣ್ಣುಮಕ್ಕಳು, ತಮಗೆ ಹಿಜಾಬ್ ಬೇಡ ಎಂದು ದೊಡ್ಡ ಹೋರಾಟ ನಡೆಸಿದ್ರು. ಆ ಭಯಾನಕ ಹೋರಾಟ ಈಗ ಸುಖಾಂತ್ಯಕ್ಕೆ ಬಂತಾ..? ಇರಾನ್ ಷರಿಯಾ ಕಾನೂನಿಗೆ  ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ಯಾರು..? ನೈತಿಕ ಪೊಲೀಸ್ ಗಿರಿ ಬಂದ್ ಆಯ್ತು, ಹಿಜಾಬ್ ಕಡ್ಡಾಯ ಪರಿಶೀಲನೆಗೆ ಹೋಯ್ತು. ಈ ವಿಚಿತ್ರ ಹೋರಾಟದ ಇನ್ ಸೈಡ್ ಸ್ಟೋರಿ ಏನು..? ಅದೆಲ್ಲವನ್ನೂ ಮಾಹಿತಿ ಈ ವಿಡಿಯೋದಲ್ಲಿದೆ‌.

ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿ; ರಮೇಶ್ ಪೊವಾರ್ ತಲೆದಂಡ..!

Video Top Stories