ಅಮೆರಿಕದಲ್ಲಿ ಮುಗಿದಿಲ್ಲ ಮತ ಎಣಿಕೆ, ಉತ್ತರ ಕೊರಿಯಾದಲ್ಲಿ ಧೂಮಪಾನ ಬ್ಯಾನ್!

ಜೋ ಬೈಡನ್ ಗೆಲುವಿಗಿನ್ನು ಆರು ಸ್ಥಾನಗಳ ಅಗತ್ಯವಿದೆ. ಅದರಿನ್ನೂ ಮತ ಎಣಿಕೆ ಪ್ರಕ್ರಿಯೆ ಮುಗಿದಿಲ್ಲ. ಆಗಲೇ ಟ್ರಂಪ್ ಮೋಸ ಆಗಿದೆ ಎಂದು ಆರೋಪಿಸಿ ವಿವಿಧೆಡೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಉತ್ತರ ಕೊರಿಯಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ.

Share this Video
  • FB
  • Linkdin
  • Whatsapp

ವಾಷಿಂಗ್‌ಟನ್ (ನ. 06): ಜೋ ಬೈಡನ್ ಗೆಲುವಿಗಿನ್ನು ಆರು ಸ್ಥಾನಗಳ ಅಗತ್ಯವಿದೆ. ಆದರಿನ್ನೂ ಮತ ಎಣಿಕೆ ಪ್ರಕ್ರಿಯೆ ಮುಗಿದಿಲ್ಲ. ಆಗಲೇ ಟ್ರಂಪ್ ಮೋಸ ಆಗಿದೆ ಎಂದು ಆರೋಪಿಸಿ ವಿವಿಧೆಡೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ಅಮೆರಿಕಾ ಚುನಾವಣೆ 2020 : ಬೈಡೆನ್ ಆರ್ಭಟದ ಮುಂದೆ ಟ್ರಂಪ್ ಧೂಳಿಪಟ?

ಉತ್ತರ ಕೊರಿಯಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಚೈನ್ ಸ್ಮೋಕರ್ ಸರ್ವಾಧಿಕಾರಿ ಕಿಮ್ ಇನ್ನು ಏನು ಮಾಡುತ್ತಾರೋ ಗೊತ್ತಿಲ್ಲ. ವಾಷಿಂಗ್ಟನ್‌ ಸರಕಾರಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣಕ್ಕೆ ಅಸ್ತು ಎಂದ ಜನರು. ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳಿಗೆ ವೀಡಿಯೋ ಕ್ಲಿಕ್ಕಿಸಿ.

Related Video