ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಶುಭ, ಅಶುಭಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ

ನಾಳೆ ಈ ವರ್ಷದ ಮೂರನೇ ಗ್ರಹಣ ಸಂಭವಿಸಲಿದೆ. 30 ದಿನಗಳ ಅಂತರದಲ್ಲಿ ಮೂರನೇ ಗ್ರಹಣ ಸಂಭವಿಸುತ್ತಿದೆ. ಒಂದು ಕಡೆ ಗುರು ಪೂರ್ಣಿಮೆ ಇನ್ನೊಂದು ಕಡೆ ಕೇತುಗ್ರಸ್ತ ಚಂದ್ರಗ್ರಹಣ ಬಂದಿರುವುದು ವಿಶೇಷ.  ಗ್ರಹಣ ಬಂತೆಂದರೆ ಸಾಕು ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ರಾಶಿಗೆ ಶುಭವೋ, ಅಶುಭವೋ ಎನ್ನುವ ಚಿಂತೆ ಶುರುವಾಗುತ್ತದೆ. ಹಾಗಾದಾರೆ ಯಾವ ರಾಶಿಗೆ ಶುಭ, ಅಶುಭ ಎನ್ನುವ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಜು. 05): ನಾಳೆ ಈ ವರ್ಷದ ಮೂರನೇ ಗ್ರಹಣ ಸಂಭವಿಸಲಿದೆ. 30 ದಿನಗಳ ಅಂತರದಲ್ಲಿ ಮೂರನೇ ಗ್ರಹಣ ಸಂಭವಿಸುತ್ತಿದೆ. ಒಂದು ಕಡೆ ಗುರು ಪೂರ್ಣಿಮೆ ಇನ್ನೊಂದು ಕಡೆ ಕೇತುಗ್ರಸ್ತ ಚಂದ್ರಗ್ರಹಣ ಬಂದಿರುವುದು ವಿಶೇಷ. ಗ್ರಹಣ ಬಂತೆಂದರೆ ಸಾಕು ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ರಾಶಿಗೆ ಶುಭವೋ, ಅಶುಭವೋ ಎನ್ನುವ ಚಿಂತೆ ಶುರುವಾಗುತ್ತದೆ. ಹಾಗಾದಾರೆ ಯಾವ ರಾಶಿಗೆ ಶುಭ, ಅಶುಭ ಎನ್ನುವ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ ನೋಡಿ..!

ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಪ್ರಭಾವ ಯಾವ ರೀತಿ ಇರಲಿದೆ?

Related Video