ಮಹಿಳಾ ದಿನಾಚರಣೆ: ಸುವರ್ಣ ನ್ಯೂಸ್‌ ಆ್ಯಂಕರ್ ಪ್ರತಿಮಾ ಭಟ್‌ಗೆ ಸನ್ಮಾನ

ವೈಟ್‌ ಫೀಲ್ಡ್‌ನ ಕಿಂಡರ್‌ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗಿದ್ದು,ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.

Share this Video
  • FB
  • Linkdin
  • Whatsapp

ವೈಟ್‌ ಫೀಲ್ಡ್‌ನ ಕಿಂಡರ್‌ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗಿದ್ದು,ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಸಾಲುಮರದ ತಿಮ್ಮಕ್ಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಅದಲ್ಲದೆ ಸುದ್ದಿ ನಿರೂಪಕಿಯರನ್ನ ಗುರುತಿಸಿ ಕಿಂಡರ್‌ ಗೌರವಿಸಿದ್ದು,ಸುವರ್ಣ ನ್ಯೂಸ್‌ ನಿರೂಪಕಿ ಪ್ರತಿಮಾ ಭಟ್‌ಗೂ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಿಳಾ ದಿನದ ನೆನಪಿಗೆ ಸಾಲುಮರದ ತಿಮ್ಮಕ್ಕಗಿಡ ನೆಟ್ಟಿದ್ದಾರೆ. ಇನ್ನು ವೈಟ್‌ ಫೀಲ್ಡ್‌ನ ಕಿಂಡರ್‌ ಆಸ್ಪತ್ರೆ ಮಹಿಳೆ ಮತ್ತು ಮಕ್ಕಳ ಆರೈಕೆಗಾಗಿ ಇರುವಂತದ್ದು, 2022 ಆರಂಭವಾದ ಈ ಆಸ್ಪತ್ರೆ ಮಹಿಳೆ ಮತ್ತು ಮಕ್ಕಳಿಗೆ ಬೇಕಾದಂತಹ ಎಲ್ಲಾ ರೀತಿಯ ಚಿಕಿತ್ಸೆಗಳು ಇಲ್ಲಿ ಸಿಗುತ್ತದೆ 

Related Video