ಮಹಿಳೆಯರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಾಗಲು ಕಾರಣವೇನು?

ಕಳೆದ ಕೆಲವು ವರ್ಷಗಳ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಗಮನಿಸಿದರೆ ಬೆಚ್ಚಿಬೀಳೋದು ಖಂಡಿತ ಯಾಕೆಂದರೆ ಯುವಜನರಲ್ಲಿ ಹೃದ್ರೋಗ ಸಮಸ್ಯೆ ಹೆಚ್ತಿದೆ. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಾಗಿ ಹೃದ್ರೋಗ ಸಮಸ್ಯೆಯಿಂದ ಬಳಲ್ತಿದ್ದಾರೆ. ಇದಕ್ಕೇನು ಕಾರಣ?

First Published May 3, 2024, 5:24 PM IST | Last Updated May 3, 2024, 5:24 PM IST

ಹೃದ್ರೋಗಗಳು ಯಾರಿಗೆ ಯಾವಾಗ ಬರುತ್ತೆ ಹೇಳೋಕಾಗಲ್ಲ. ಅದರಲ್ಲೂ ದಿನನಿತ್ಯದ ಜೀವನದಲ್ಲಿ ನಾವೋ ಮಾಡೋ ಕೆಲವೊಂದು ತಪ್ಪುಗಳೇ ಹೃದ್ರೋಗಕ್ಕೆ, ಹೃದಯದ ಕಾಯಿಲೆಗೆ ಕಾರಣವಾಗುತ್ತೆ. ಕಳೆದ ಕೆಲವು ವರ್ಷಗಳ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಗಮನಿಸಿದರೆ ಬೆಚ್ಚಿಬೀಳೋದು ಖಂಡಿತ ಯಾಕೆಂದರೆ ಯುವಜನರಲ್ಲಿ ಹೃದ್ರೋಗ ಸಮಸ್ಯೆ ಹೆಚ್ತಿದೆ. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಾಗಿ ಹೃದ್ರೋಗ ಸಮಸ್ಯೆಯಿಂದ ಬಳಲ್ತಿದ್ದಾರೆ. ಇದಕ್ಕೇನು ಕಾರಣ? ಈ ಬಗ್ಗೆ ಡಾ.ಮಹಾಂತೇಶ್‌ ಆರ್‌ ಚರಂತಿಮಠ್‌ ಮಾಹಿತಿ ನೀಡಿದ್ದಾರೆ.

ಪೋಷಕರೇ ಎಚ್ಚರ: ಮಕ್ಕಳಲ್ಲಿ ಹೆಚ್ಚಾಗ್ತಿದೆ ಹೃದಯ ಸಂಬಂಧಿ ಸಮಸ್ಯೆ!