Asianet Suvarna News Asianet Suvarna News

ಮಕ್ಕಳಿಗೆ ರಾತ್ರಿ ಹಾಲು ಕುಡಿಸೋ ಅಭ್ಯಾಸ ಒಳ್ಳೆಯದಾ?

ತಾಯಿ, ಮಗುವಿಗೆ ಹಸಿವಾದಾಗಲೆಲ್ಲಾ ಹಾಲು ಕುಡಿಸುವ ಅಭ್ಯಾಸ ಮಾಡಿಕೊಂಡಿರುತ್ತಾಳೆ. ಆದ್ರೆ ಪುಟ್ಟ ಮಕ್ಕಳಿಗೆ ತಾಯಂದಿರುವ ರಾತ್ರಿ ಹೊತ್ತಿನಲ್ಲಿ ಎದೆಹಾಲು ಕುಡಿಸೋ ಅಭ್ಯಾಸ ಒಳ್ಳೆಯದಾ? ಇದರಿಂದ ಹಲ್ಲು ಹಾಳಾಗುತ್ತಾ? ಈ ಬಗ್ಗೆ ಮಕ್ಕಳ ದಂತ ವೈದ್ಯ ಡಾ.ಪ್ರವೀಣ್ ಮಾಹಿತಿ ನೀಡಿದ್ದಾರೆ.

ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾದುದು ಅಗತ್ಯ. ಅವರಿಗೆ ಕೊಡುವ ಪ್ರತಿಯೊಂದು ಆಹಾರದ ಬಗ್ಗೆಯೂ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಆರೋಗ್ಯ ಕೆಡೋದು ಖಂಡಿತ. ಮಗು ಹುಟ್ಟಿದ ಆರಂಭಿಕ ದಿನಗಳಲ್ಲಿ ಮಗುವಿಗೆ ಸೂಕ್ತ ಆಹಾರ ಎಂದರೆ ಅದು ತಾಯಿಯ ಎದೆಹಾಲು. ಮಗು ಅತ್ತಾಗ ತಾಯಿ ಅದಕ್ಕೆ ಹಸಿವಾಗಿದೆಯೆಂದು ಅರ್ಥ ಮಾಡಿಕೊಳ್ಳುತ್ತಾಳೆ. ಹೀಗಾಗಿ ಹಗಲು ರಾತ್ರಿಯಲ್ಲಿ ತಾಯಿ, ಮಗುವಿಗೆ ಹಸಿವಾದಾಗಲೆಲ್ಲಾ ಹಾಲು ಕುಡಿಸುವ ಅಭ್ಯಾಸ ಮಾಡಿಕೊಂಡಿರುತ್ತಾಳೆ. ಆದ್ರೆ ಪುಟ್ಟ ಮಕ್ಕಳಿಗೆ ತಾಯಂದಿರುವ ರಾತ್ರಿ ಹೊತ್ತಿನಲ್ಲಿ ಎದೆಹಾಲು ಕುಡಿಸೋ ಅಭ್ಯಾಸ ಒಳ್ಳೆಯದಾ? ಇದರಿಂದ ಹಲ್ಲು ಹಾಳಾಗುತ್ತಾ? ಈ ಬಗ್ಗೆ ಮಕ್ಕಳ ದಂತ ವೈದ್ಯ ಡಾ.ಪ್ರವೀಣ್ ಮಾಹಿತಿ ನೀಡಿದ್ದಾರೆ.

ಕಿಡ್ನಿ ಸ್ಟೋನ್‌ ಹೊರಗಡೆ ಇದ್ರೆ, ಶಾಕ್‌ ಕೊಟ್ಟು ತೆಗೆಯಬಹುದು