Asianet Suvarna News Asianet Suvarna News

ಏಕಾಏಕಿ ವಾಟ್ಸಾಪ್ ದಾದಾಗಿರಿ, ಬಳಕೆದಾರರಿಗೇ ಧಮ್ಕಿ!

ವಾಟ್ಸಾಪ್, ಫೇಸ್‌ಬುಕ್ ಸೇಫ್ ಅಲ್ವಾ? ಅವರಿಗೇಕೆ ಬೇಕು ನಮ್ಮ ಡೇಟಾ? ನಮ್ಮ ಬದುಕನ್ನೇ ಕದ್ದು ನೋಡುತ್ತಿರುವ ವಾಟ್ಸಾಪ್ ಹಾಗೂ ಫೇಸ್‌ಬುಕ್ ಅಸಲಿ ಆಟ ಏನು? ಏನೇನು ಕದಿಯುತ್ತಿದ್ದಾನೆ ಗೊತ್ತಾ ನಿಮ್ಮಲ್ಲಿರೋ ಆ ನಿಗೂಢ ಶತ್ರು. ವಾಟ್ಸಾಪ್, ಫೇಸ್‌ಬುಕ್ ಇದ್ದವರೆಲ್ಲಾ ತಿಳಿದುಕೊಳ್ಳಲೇಬೇಕಾದ ಸತ್ಯವಿದು. 

Jan 12, 2021, 9:41 AM IST

ವಾಟ್ಸಾಪ್, ಫೇಸ್‌ಬುಕ್ ಸೇಫ್ ಅಲ್ವಾ? ಅವರಿಗೇಕೆ ಬೇಕು ನಮ್ಮ ಡೇಟಾ? ನಮ್ಮ ಬದುಕನ್ನೇ ಕದ್ದು ನೋಡುತ್ತಿರುವ ವಾಟ್ಸಾಪ್ ಹಾಗೂ ಫೇಸ್‌ಬುಕ್ ಅಸಲಿ ಆಟ ಏನು? ಏನೇನು ಕದಿಯುತ್ತಿದ್ದಾನೆ ಗೊತ್ತಾ ನಿಮ್ಮಲ್ಲಿರೋ ಆ ನಿಗೂಢ ಶತ್ರು. ವಾಟ್ಸಾಪ್, ಫೇಸ್‌ಬುಕ್ ಇದ್ದವರೆಲ್ಲಾ ತಿಳಿದುಕೊಳ್ಳಲೇಬೇಕಾದ ಸತ್ಯವಿದು. 

Video Top Stories