Weekly-Horoscope: 12 ರಾಶಿಗಳ ವಾರದ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

Share this Video
  • FB
  • Linkdin
  • Whatsapp

ಈ ವಾರದ ವಿಶೇಷ ನೋಡುವುದಾದ್ರೆ, ಫೆಬ್ರವರಿ 05ರಂದು ಸೋಮವಾರ ಕುಜ ಮಕರ ರಾಶಿ ಪ್ರವೇಶ ಮಾಡಲಿದ್ದಾನೆ. ಫೆಬ್ರವರಿ 10 ಶನಿವಾರ ಮಾಘ ಮಾಸ ಪ್ರಾರಂಭ ಆಗಲಿದೆ. ಈ ವಾರ ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ಸಂಗಾತಿಯ ಸಹಕಾರವಿರಲಿದ್ದು, ಧರ್ಮ ಕಾರ್ಯಗಳಲ್ಲಿ ಆಸಕ್ತಿ
ಹಣಕಾಸಿನ ತೊಂದರೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ವಾರ ಮಧ್ಯದಲ್ಲಿ ಹೆಚ್ಚಿನ ವ್ಯಯ, ಕಾಲಿನ ಬಾಧೆ, ಆಪ್ತರು ದೂರಾಗುತ್ತಾರೆ
ವೃತ್ತಿಯಲ್ಲಿ ಅನುಕೂಲ. ವಾರಾಂತ್ಯದಲ್ಲಿ ಲಾಭದ ದಿನ ವೃತ್ತಿಯಲ್ಲಿ ಸಹಕಾರ, ಸಹೋದರರಲ್ಲಿ ಮನಸ್ತಾಪ,ಸೇವಕರಿಂದ ತೊಂದರೆಯಾಗಲಿದೆ. ಪರಿಹಾರಕ್ಕೆ ದುರ್ಗಾ ಸನ್ನಿಧಾನ ದರ್ಶನ ಮಾಡಿ.

ಇದನ್ನೂ ವೀಕ್ಷಿಸಿ: Siddaramaiah- Modi: ಸಿಎಂಗೆ ಉಪ್ಪಿ ಹಾಡಿನ ಕಾಟ..! ಏನಿಲ್ಲ..ಏನಿಲ್ಲ..ಸಿದ್ದು, ಪಿಎಂ ನಡುವೆ ಏನಿಲ್ಲಾ..!

Related Video