ನನ್ನ ಧ್ವನಿಯೇ ಗಡಸು, ಅದು ಕೋಪ ಅಂದುಕೊಂಡ್ರೆ ಹೇಗೆ?

ಹಿರಿಯ ನಟ ಜೈಜಗದೀಶ್ ಬಿಗ್ ಬಾಸ್ ಮನೆಯ ಸಣ್ಣ ಪ್ರಯಾಣ ಮುಗಿಸಿ ಹೊರಗೆ ಬಂದಿದ್ದಾರೆ. ಚಿಕ್ಕ ಪ್ರಯಾಣದಲ್ಲಿ ಮನೆಗೆ ಮಾರ್ಗದರ್ಶಕರಾಗಿ ನಿಂತಿದ್ದವರು ಜೈಜಗದೀಶ್.ಬಿಗ್ ಬಾಸ್ ಜರ್ನಿಯನ್ನು ಜೈ ಜಗದೀಶ್ ಸುವರ್ಣ ನ್ಯೂಸ್.ಕಾಂ ನೊಂದಿಗೆ ಹಂಚಿಕೊಂಡಿದ್ದಾರೆ. ಮನೆಯಲ್ಲಿ ಅವರಿಗೆ ಎದುರಾದ ಸವಾಲುಗಳು ಏನು? ಸಿಕ್ಕಾಪಟ್ಟೆ ಕೋಪ್ ಎಂದುಕೊಳ್ಳುವವರಿಗೆ ಅವರು ನೀಡುವ ಉತ್ತರ ಏನು?

Share this Video
  • FB
  • Linkdin
  • Whatsapp

ಹಿರಿಯ ನಟ ಜೈಜಗದೀಶ್ ಬಿಗ್ ಬಾಸ್ ಮನೆಯ ಸಣ್ಣ ಪ್ರಯಾಣ ಮುಗಿಸಿ ಹೊರಗೆ ಬಂದಿದ್ದಾರೆ. ಚಿಕ್ಕ ಪ್ರಯಾಣದಲ್ಲಿ ಮನೆಗೆ ಮಾರ್ಗದರ್ಶಕರಾಗಿ ನಿಂತಿದ್ದವರು ಜೈಜಗದೀಶ್.

ಬಿಗ್ ಬಾಸ್ ಜರ್ನಿಯನ್ನು ಜೈ ಜಗದೀಶ್ ಸುವರ್ಣ ನ್ಯೂಸ್.ಕಾಂ ನೊಂದಿಗೆ ಹಂಚಿಕೊಂಡಿದ್ದಾರೆ. ಮನೆಯಲ್ಲಿ ಅವರಿಗೆ ಎದುರಾದ ಸವಾಲುಗಳು ಏನು? ಸಿಕ್ಕಾಪಟ್ಟೆ ಕೋಪ್ ಎಂದುಕೊಳ್ಳುವವರಿಗೆ ಅವರು ನೀಡುವ ಉತ್ತರ ಏನು?