Asianet Suvarna News Asianet Suvarna News

ಹೆಣ್ಣಿನ ಅಂದಕ್ಕೆ ಸವಾಲು ಹಾಕ್ತಿದ್ದ ಪ್ರಿನ್ಸ್ ಹರೀಶ್ ಸಾಧನೆ ಹಿಂದಿದೆ ನೋವಿನ ಕಥೆ

 ಇಂತಹ ಮನಮೋಹಕ ನೃತ್ಯಕ್ಕೆ ಕಣ್ಣು ಹಾಕಿದ ಜವರಾಯ| ಹೆಣ್ಣಿನ ಅಂದಕ್ಕೆ ಸವಾಲು ಹಾಕ್ತಿದ್ದ ಪ್ರಿನ್ಸ್ ಹರೀಶ್ ಸಾಧನೆ ಹಿಂದಿದೆ ನೋವಿನ ಕಥೆ

ಯಾವ ನವಿಲಿಗೂ ಕಡಿಮೆ ಇಲ್ಲದಂತೆ ಹೆಜ್ಜೆ ಹಾಕುತ್ತಿದ್ದ ಚೆಲುವ| ಹೆಣ್ಣಿನ ಅಂದಕ್ಕೆ ಸವಾಲು ಹಾಕ್ತಿದ್ದ ಸೊಗಸುಗಾರ| ನೋಡ ನೋಡುತ್ತಲೇ ಕಣ್ಣು ಹಾಕಿದ ಜವರಾಯ| ಹೆಣ್ಣಿನ ಅಂದವನ್ನೇ ನಾಚಿಸೋ ಅಂದಗಾರ| ಗಂಡು ನವಿಲಿನಿಂತೆ ಹೆಜ್ಜೆ ಹಾಕೋದ್ರಲ್ಲಿ ನಿಸ್ಸೀಮ|  ಇಂತಹ ಮನಮೋಹಕ ನೃತ್ಯಕ್ಕೆ ಕಣ್ಣು ಹಾಕಿದ ಜವರಾಯ| ಪ್ರಿನ್ಸ್ ಹರೀಶ್ ಸಾಧನೆ ಹಿಂದಿದೆ ನೋವಿನ ಕಥೆ.

Video Top Stories