VIPಗಳ ವಿಭಿನ್ನ ಫೋಸ್ ಕ್ಲಿಕ್ಕಿಸೋ ಭಲೇ ಶಂಕರ...

 ಗಲ್ಲಕ್ಕೆ ಕೈ ಕೊಟ್ಟು, ಗಂಭೀರವಾಗಿ ನಗುತ್ತಿರುವ ಶ್ರೀ ಸಿದ್ದಗಂಗಾ ಸ್ವಾಮೀಜಿಯವರ ಫೋಟೋವನ್ನು ನೋಡದವರು ಯಾರು ಹೇಳಿ? ಸಿದ್ಧಗಂಗಾ ಶ್ರೀಗಳು ಎಂದ ಕೂಡಲೇ ಮಾಧ್ಯಮ ಬಳಸುವ, ರಾಜ್ಯದ ಸಾವಿರಾರು ಭಕ್ತರ ಮನೆಯಲ್ಲಿ ರಾರಾಜಿಸುತ್ತಿರುವ, ವಿಕಿಪೀಡಿಯಾದಲ್ಲಿಯೂ ಕಾಣುವ ಈ ಸಿದ್ಧಗಂಗಾ ಶ್ರೀಗಳ ಫೋಟೋ ಕ್ಲಿಕ್ಕಿಸಿದವರು ಯಾರು ಗೊತ್ತಾ? ಅನೇಕ ವಿಐಪಿಗಳ ಫೋಟೋ ಕ್ಲಿಕ್ಕಿಸಿಯೇ ಪ್ರಸಿದ್ಧರಾದ ಬಿ.ಆರ್.ಶಂಕರ್ ಅವರನ್ನು ಈ ವಿಶ್ವ ಫೋಟೋಗ್ರಫಿ ದಿನದಂದು ಸುವರ್ಣನ್ಯೂಸ್.ಕಾಮ್ ಪರಿಚಯಿಸುತ್ತಿದೆ.

Share this Video
  • FB
  • Linkdin
  • Whatsapp

 ಗಲ್ಲಕ್ಕೆ ಕೈ ಕೊಟ್ಟು, ಗಂಭೀರವಾಗಿ ನಗುತ್ತಿರುವ ಶ್ರೀ ಸಿದ್ದಗಂಗಾ ಸ್ವಾಮೀಜಿಯವರ ಫೋಟೋವನ್ನು ನೋಡದವರು ಯಾರು ಹೇಳಿ? ಸಿದ್ಧಗಂಗಾ ಶ್ರೀಗಳು ಎಂದ ಕೂಡಲೇ ಮಾಧ್ಯಮ ಬಳಸುವ, ರಾಜ್ಯದ ಸಾವಿರಾರು ಭಕ್ತರ ಮನೆಯಲ್ಲಿ ರಾರಾಜಿಸುತ್ತಿರುವ, ವಿಕಿಪೀಡಿಯಾದಲ್ಲಿಯೂ ಕಾಣುವ ಈ ಸಿದ್ಧಗಂಗಾ ಶ್ರೀಗಳ ಫೋಟೋ ಕ್ಲಿಕ್ಕಿಸಿದವರು ಯಾರು ಗೊತ್ತಾ? ಅನೇಕ ವಿಐಪಿಗಳ ಫೋಟೋ ಕ್ಲಿಕ್ಕಿಸಿಯೇ ಪ್ರಸಿದ್ಧರಾದ ಬಿ.ಆರ್.ಶಂಕರ್ ಅವರನ್ನು ಈ ವಿಶ್ವ ಫೋಟೋಗ್ರಫಿ ದಿನದಂದು ಸುವರ್ಣನ್ಯೂಸ್.ಕಾಮ್ ಪರಿಚಯಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred