
ಡೆಡ್ಲಿ ಡೇಂಜರ್: ಕಾರ್ ಪಲ್ಟಿ, ಆರಾಮಾಗಿ ಎದ್ದು ಬಂದ ಡ್ರೈವರ್! ಮೈ ಜುಮ್ಮೆನ್ನಿಸುವ ವಿಡಿಯೋ
ರಸ್ತೆ ಅಪಘಾತದ ಕೆಲವು ದೃಶ್ಯಗಳನ್ನ ನೋಡಿದ್ರೆ, ರೋಡ್ಗೆ ವಾಹನಗಳನ್ನೇ ಇಳಿಸೋಕೆ ಭಯ ಆಗುತ್ತೆ. ಅಷ್ಟು ಭೀಕರವಾಗಿ ಇರುತ್ವೆ ಆ ವಿಡಿಯೋಗಳು. ಜೊತೆಗೆ ನಾವು ಎಷ್ಟು ಎಚ್ಚರಿಕೆಯಿಂದ ಇರರ್ಬೇಕು ಅನ್ನೋದನ್ನ ಕೂಡ ಅಂತಹ ವಿಡಿಯೋಗಳಿಂದ ತಿಳ್ಕೋಬೋದು.
ಒಂದಿಷ್ಟು ಭಯಾನಕ ರೋಡ್ ಆಕ್ಸಿಡೆಂಟ್ಗಳ ದೃಶ್ಯಗಳಿವೆ. ಅವುಗಳನ್ನ ನೋಡಿದ್ರೆ ಜವರಾಯ ಹೀಗೂ ಬಂದು ಬಿಡ್ತಾನಾ ಅಂತ ಎದೆ ನಡುಗಿ ಬಿಡುತ್ತೆ. ಜೊತೆಗೆ ನಾವೆಷ್ಟು ಎಚ್ಚರಿಕೆಯಿಂದ ಇರ್ಬೇಕು ಅನ್ನೋದು ಗೊತ್ತಾಗುತ್ತೆ.
Add Asianetnews Kannada as a Preferred Source
