ಧರ್ಮಪತ್ನಿ Vs ಕರ್ಮಪತ್ನಿ; ದಾಸನ ನಿಯತ್ತು ಯಾರಿಗೆ? ವಿಜಯಲಕ್ಷ್ಮೀ - ಪವಿತ್ರಾ ಹಠ, ದಾಸ ಇಲ್ಲಾ, ಅಲ್ಲಾ?

ವಿಜಯಲಕ್ಷ್ಮೀ ಹಾಗೂ ಪವಿತ್ರಾಗೌಡ ಕದನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಇಬ್ಬರಿಗೂ ದರ್ಶನ್ ಬೇಕು. ಇಬ್ಬರಿಗೂ ಸಂಸಾರ ಮಾಡಬೇಕು. ಹಾಗಿದ್ದರೆ ಇಬ್ಬರೂ ಹೇಗೆ ದರ್ಶನ್‌ಗಾಗಿ ಅಖಾಡಕ್ಕೆ ಇಳಿಯಬಹುದು

Share this Video
  • FB
  • Linkdin
  • Whatsapp

ದರ್ಶನ್ ಒದ್ದಾಡುತ್ತಿದ್ದಾನೆ. ದಿಕ್ಕೆಟ್ಟಿದ್ದಾನೆ. ಮಾನ ಮರ್ಯಾದೆ ಕಳೆದುಕೊಂಡು ಕಂಗೆಟ್ಟಿದ್ದಾನೆ. ಈ ನಡುವೆ ಮತ್ತೆ ಇಬ್ಬರೂ ಪತ್ನಿಯರ ನಡುವೆ ಯುದ್ಧ ಶುರುವಾಗಿದೆ. ದೂರ ತಳ್ಳಿದ ಪತ್ನಿಯೇ ಕಾಪಾಡಿದಳು. ಹತ್ತಿರ ಕರೆದುಕೊಂಡಿದ್ದ ಉಪಪತ್ನಿ ಜೈಲು ಸೇರಿಸಿದಳು. ಕಣ್ಣೆದುರಿನ ಸತ್ಯ ವಿಜಯಲಕ್ಷ್ಮೀ... ಮನಸಿನ ಪಿಸುಮಾತು ಪವಿತ್ರಾ. ಯಾರಿಗೆ ಶರಣಾಗಲಿ ? ದರ್ಶನ್ ಎದೆಯಾಳದ ಕಳವಳ ಇಲ್ಲಿದೆ.

Related Video