
ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು: ಪೇಜಾವರ ಶ್ರೀ
ಹಲವಾರು ದಶಕಗಳಿಂದ ಬಗೆಹರಿಯದೇ ಇದ್ದ ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್ ಒಂದು ದಶಕದಲ್ಲಿ ಬಗೆಹರಿಸಿದೆ. CJI ರಂಜನ್ ಗೊಗೊಯ್ ನೇತೃತ್ವದ ಪಂಚಪೀಠ ವಿವಾದಿತ 2.77 ಎಕರೆ ಜಾಗ ರಾಮಜನ್ಮಭೂಮಿ ನ್ಯಾಸಕ್ಕೊಪ್ಪಿಸಿ, ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕರೆ ಜಾಗ ನೀಡಲು ಆದೇಶಿಸಿದೆ. ಬನ್ನಿ ಈ ಬಗ್ಗೆ ಪೇಜಾವರ ಶ್ರೀ ಏನು ಹೇಳುತ್ತಿದ್ದಾರೆ ಕೇಳೋಣ...
ಉಡುಪಿ (ನ.09): ಹಲವಾರು ದಶಕಗಳಿಂದ ಬಗೆಹರಿಯದೇ ಇದ್ದ ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್ ಒಂದು ದಶಕದಲ್ಲಿ ಬಗೆಹರಿಸಿದೆ. CJI ರಂಜನ್ ಗೊಗೊಯ್ ನೇತೃತ್ವದ ಪಂಚಪೀಠ ವಿವಾದಿತ 2.77 ಎಕರೆ ಜಾಗ ರಾಮಜನ್ಮಭೂಮಿ ನ್ಯಾಸಕ್ಕೊಪ್ಪಿಸಿ, ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕರೆ ಜಾಗ ನೀಡಲು ಆದೇಶಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಮಜನ್ಮಭೂಮಿ ಹೋರಾಟದ ಮುಂಚೂಣಿಯಲ್ಲಿರುವ ಉಡುಪಿ ಕೃಷ್ಣ ಮಠದ ಪೇಜಾವರ ಶ್ರೀ, ಅಯೋಧ್ಯೆ ತೀರ್ಪಿನ ಬಗ್ಗೆ ಸುವರ್ಣನ್ಯೂಸ್ ಗೆ ಪ್ರತಿಕ್ರಿಯಿಸಿದರು.
ಬನ್ನಿ ಈ ಬಗ್ಗೆ ಪೇಜಾವರ ಶ್ರೀ ಏನು ಹೇಳುತ್ತಿದ್ದಾರೆ ಕೇಳೋಣ...