ಅಮುಲ್‌ ಬೇಬಿ- ರೌಡಿ ಬೇಬಿ ರಿಯಲ್‌ ಲೈಫ್‌ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟ್ರೆಸ್ಟಿಂಗ್‌ ವಿಚಾರಗಳು

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗತ್ತಿರುವ ಸತ್ಯ (Sathya) ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಸತ್ಯ ಮತ್ತು ಅಮುಲ್‌ ಬೇಬಿ ಕಾರ್ತಿಕ್ ಪಾತ್ರಕ್ಕೆ ಯಾವ ರೀತಿ ತಯಾರಿ ಮಾಡಿಕೊಳ್ಳುತ್ತಾರೆ? ಮೇಕಪ್ ಆಂಡ್ ಮೇಕಿಂಗ್ ಜೊತೆಗೆ ಇಬ್ಬರೂ ತಮ್ಮ ಇಷ್ಟ ಕಷ್ಟಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ Exclusive ಸಂದರ್ಶನ...

Share this Video
  • FB
  • Linkdin
  • Whatsapp

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗತ್ತಿರುವ ಸತ್ಯ (Sathya) ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಸತ್ಯ ಮತ್ತು ಅಮುಲ್‌ ಬೇಬಿ ಕಾರ್ತಿಕ್ ಪಾತ್ರಕ್ಕೆ ಯಾವ ರೀತಿ ತಯಾರಿ ಮಾಡಿಕೊಳ್ಳುತ್ತಾರೆ? ಮೇಕಪ್ ಆಂಡ್ ಮೇಕಿಂಗ್ ಜೊತೆಗೆ ಇಬ್ಬರೂ ತಮ್ಮ ಇಷ್ಟ ಕಷ್ಟಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ Exclusive ಸಂದರ್ಶನ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video