ಟ್ವಿಟರ್ ಟ್ರೆಂಡಿಂಗ್‌ನಲ್ಲಿ ಗೋಲ್ಡನ್ ಸ್ಟಾರ್ Ganesh Golden Gang
ಎಲ್ಲಿ ನೋಡಿದರೂ ಗೋಲ್ಡನ್ ಗ್ಯಾಂಗ್ (Golden Gang) ವಿಡಿಯೋ ಹರಿದಾಡುತ್ತಿದೆ. ಹೌದು! ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಿರೂಪಣೆಯಲ್ಲಿ, ಜೀ ಕನ್ನಡ (Zee Kannada) ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗೋಲ್ಡ್ ಗ್ಯಾಂಗ್ ಮಾತುಕತೆ ಕಾರ್ಯಕ್ರಮ ದೊಡ್ಡ ಯಶಸ್ಸು ಕಂಡಿದೆ. ಮೊದಲ ಎಪಿಸೋಡ್‌ನಲ್ಲಿ ತರುಣ್ ಸುಧೀರ್, ಶರಣ್ ಮತ್ತು ನೆನಪಿರಲಿ ಪ್ರೇಮ್ (Prem Nenapirali) ಆಗಮಿಸಿದ್ದರು, ಎರಡನೇ ಎಪಿಸೋಡ್‌ನಲ್ಲಿ ಇಡೀ ಮುಂಗಾರು ಮಳೆ (Mungaru Male) ಟೀಂ ಇತ್ತು. ಮೂರನೇ ವಾರ ಯಾರು ಬರಲಿದ್ದಾರೆ ಎಂದು ಆಗಲೇ ವೀಕ್ಷಕರು ಗೆಸ್ ಮಾಡುತ್ತಿದ್ದಾರೆ. ಅಷ್ಟರ ಮಟ್ಟಕ್ಕೆ ಮನಸ್ಸು ಮುಟ್ಟಿದೆ ಈ ಕಾರ್ಯಕ್ರಮ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment