ನನ್ನ ಗಂಡ ಸೆಟ್ ಮಾತ್ರವಲ್ಲ ಮನೆಯಲ್ಲೂ ನನಗೆ ಆಕ್ಟಿಂಗ್ ಪಾಠ ಮಾಡ್ತಾನೆ: ಯಶಸ್ವಿನಿ
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸ್ಪರ್ಧಿಯಾಗಿ ಪತ್ನಿ ಯಶಸ್ವಿನಿ ಇದ್ದಾರೆ. ಸೆಟ್‌ನಲ್ಲಿ ಮಾತ್ರ ನಾನು ಟ್ರೈನಿಂಗ್ ಮಾಡುವುದಿಲ್ಲ ಮನೆಗೆ ಹೋದ್ರೂ ನಿರಂಜನ್ ನನಗೆ ಪಾಠ ಮಾಡುತ್ತಾರೆ. ಹೇಗೆ ನಟಿಸಬೇಕು ಹೇಗೆ ಕಾಮಿಡಿ ಮಾಡಬೇಕು ಎಂದು ಕೇಳಿ ಕೊಡುತ್ತಾರೆ ಎಂದಿದ್ದಾರೆ ಯಶಸ್ವಿನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment