ಸುಮ್ಮನೆ ಹೇಳ್ಬಾರ್ದು ವಂಶಿಕಾ ಪಾದ ಮುಟ್ಟಿ ನಮಸ್ಕರಿಸಬೇಕು ಅನ್ಸುತ್ತೆ: ಚಂದ್ರಪ್ರಭ

ಫೇಸ್‌ಬುಕ್‌ ಆಂಡ್‌ ಇನ್‌ಸ್ಟಾಗ್ರಾಂನಲ್ಲಿ ನಾನು ಸಖತ್ ಆಕ್ಟೀವ್ ಆಗಿದ್ದೀನಿ ನನಗೆ ಸಣ್ಣ ವಯಸ್ಸು ಹೆಣ್ಣು ಮಕ್ಕಳು ದಯವಿಟ್ಟು ಮೆಸೇಜ್ ಮಾಡಿ ಎಂದೇಳುವ ಚಂದ್ರಪ್ರಭ ವಂಶಿಕಾ ಪ್ರತಿಭೆಗೆ ಫಿದಾ ಆಗಿದ್ದಾರೆ. ಆಕೆ ನಟನೆ ನೋಡಿದರೆ ಪಾದ ಮುಟ್ಟಿ ನಮಸ್ಕಾರ ಮಾಡಬೇಕು ಅನಿಸುತ್ತದೆ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಫೇಸ್‌ಬುಕ್‌ ಆಂಡ್‌ ಇನ್‌ಸ್ಟಾಗ್ರಾಂನಲ್ಲಿ ನಾನು ಸಖತ್ ಆಕ್ಟೀವ್ ಆಗಿದ್ದೀನಿ ನನಗೆ ಸಣ್ಣ ವಯಸ್ಸು ಹೆಣ್ಣು ಮಕ್ಕಳು ದಯವಿಟ್ಟು ಮೆಸೇಜ್ ಮಾಡಿ ಎಂದೇಳುವ ಚಂದ್ರಪ್ರಭ ವಂಶಿಕಾ ಪ್ರತಿಭೆಗೆ ಫಿದಾ ಆಗಿದ್ದಾರೆ. ಆಕೆ ನಟನೆ ನೋಡಿದರೆ ಪಾದ ಮುಟ್ಟಿ ನಮಸ್ಕಾರ ಮಾಡಬೇಕು ಅನಿಸುತ್ತದೆ ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video