Puneeth Rajkumar ಸಮಾಧಿಗೆ ಆಲ್ಲು ಅರ್ಜುನ್ ಭೇಟಿ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ತಿಂಗಳು ಕಳೆದರೂ, ಅವರ ನೆನಪಿನಲ್ಲಿದ್ದಾರೆ ಚಿತ್ರರಂಗದ ಆಪ್ತರು ಮತ್ತು ಅಭಿಮಾನಿಗಳು. ಅಪ್ಪು ಹೆಸರಿನಲ್ಲಿ ಈಗಲೂ ಅದೆಷ್ಟೋ ಮಂದಿ ವಿಭಿನ್ನವಾಗಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಅಪ್ಪು ಆತ್ಮೀಯ ಗೆಳೆಯ ಅಲ್ಲು ಅರ್ಜುನ್‌ ಬೆಂಗಳೂರಿಗೆ ಆಗಮಿಸಿ ಡಾ.ರಾಜ್‌ಕುಮಾರ್ ಅವರ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಅಶ್ವಿನಿ ಪುನೀತ್‌ ಅವರಿಗೆ ಧೈರ್ಯ ತುಂಬಿದ್ದಾರೆ.
 
Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ತಿಂಗಳು ಕಳೆದರೂ, ಅವರ ನೆನಪಿನಲ್ಲಿದ್ದಾರೆ ಚಿತ್ರರಂಗದ ಆಪ್ತರು ಮತ್ತು ಅಭಿಮಾನಿಗಳು. ಅಪ್ಪು ಹೆಸರಿನಲ್ಲಿ ಈಗಲೂ ಅದೆಷ್ಟೋ ಮಂದಿ ವಿಭಿನ್ನವಾಗಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಅಪ್ಪು ಆತ್ಮೀಯ ಗೆಳೆಯ ಅಲ್ಲು ಅರ್ಜುನ್‌ ಬೆಂಗಳೂರಿಗೆ ಆಗಮಿಸಿ ಡಾ.ರಾಜ್‌ಕುಮಾರ್ ಅವರ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಅಶ್ವಿನಿ ಪುನೀತ್‌ ಅವರಿಗೆ ಧೈರ್ಯ ತುಂಬಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video