15 ವರ್ಷದ ಬಳಿಕ ಒಟ್ಟಿಗೆ ಬರ್ತಿದ್ದಾರೆ ಸುಷ್ಮಾ-ಸೃಜನ್: 'ಭಾಗ್ಯಲಕ್ಷ್ಮೀ' ಬಗ್ಗೆ ಟಾಕಿಂಗ್ ಸ್ಟಾರ್ ಹೇಳಿದ್ದೇನು?

15 ವರ್ಷಗಳ ಬಳಿಕ ನಿರೂಪಕಿ ಸುಷ್ಮಾ ರಾವ್ ಮತ್ತು ಸೃಜನ್ ಲೋಕೇಶ್ ಇಬ್ಬರೂ ಒಟ್ಟಿಗೆ ಬರ್ತಿದ್ದಾರೆ. 'ಭಾಗ್ಯಲಕ್ಷ್ಮೀ' ಬಗ್ಗೆ ಟಾಕಿಂಗ್ ಸ್ಟಾರ್ ಹೇಳಿದ್ದೇನು ನೋಡಿ.

Share this Video
  • FB
  • Linkdin
  • Whatsapp

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸದ್ಯ ಮತ್ತೊಂದು ಶೋ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಅದು ಫ್ಯಾಮಿಲಿ ಗ್ಯಾಂಗ್‌ಸ್ಟಾರ್ಸ್. ಅನೇಕ ಹಿಟ್ ಶೋಗಳನ್ನು ನೀಡಿರುವ ಸೃಜನ್ ಲೋಕೇಶ್ ಇದೀಗ ಹೊಸ ಶೋ ಮೂಲಕ ಬರ್ತಿರುವುದು ಕಿರುತೆರೆ ಪ್ರೇಕ್ಷಕರಲ್ಲಿ ಸಂತಸ ಮೂಡಿಸಿದೆ. ಈ ಬಗ್ಗೆ ಸೃಜನ್ ಮಾತನಾಡಿದ್ದಾರೆ. ಏಷಿಯನೆಟ್ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೃಜನ್ ಹೊಸ ಶೋ ಬಗ್ಗೆ ಒಂದಿಷ್ಟು ಅಸಕ್ತಿದಾಯಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ 50 ಕೋಟಿ ಬಗ್ಗೆ ಮಾತನಾಡಿದ್ದಾರೆ. 50 ಕೋಟಿಯನ್ನು ಒಂದೇ ದಿನಕ್ಕೆ ಸೃಜನ್ ಲೋಕೇಶ್ ಹೇಗೆ ಖರ್ಚು ಮಾಡ್ತಾರೆ ಎಂದು ಹೇಳಿದ್ದಾರೆ. ಇದೇ ವೇಳೆ ನಿರೂಪಕಿ ಮತ್ತು ನಟಿ ಸುಷ್ಮಾ ಬಗ್ಗೆ ಮಾತನಾಡಿದ್ದಾರೆ. ಸುಮಾರು 15 ವರ್ಷಗಳ ಬಳಿಕ ಸುಷ್ಮಾ ಮತ್ತು ಸೃಜನ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


Related Video