Asianet Suvarna News Asianet Suvarna News

ರಿಯಾಲಿಟಿ ಶೋ ಜಾಸ್ತಿ ಮಾಡಿ ರಿಯಲ್ ಆಗಿದ್ದೀವಿ: ರಜತ್ ಅಕ್ಷಿತಾ ಜೋಡಿ

ಕನ್ನಡ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡಿರುವ ಅಕ್ಷಿತಾ ಮತ್ತು ರಜತ್ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ಸೀಸನ್ 2 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.  ಎರಡು ಮುದ್ದಾದ ಮಕ್ಕಳು ಜೀವನಕ್ಕೆ ಎಂಟ್ರಿ ಕೊಟ್ಟ ಮೇಲೆ ನಮಗೆ ಸಮಯ ಸಿಕ್ಕಿಲ್ಲ ಹೀಗಾಗಿ ಈ ಶೋ ನಮ್ಮನ್ನು ಹೆಚ್ಚಿಗೆ ಅರ್ಥ ಮಾಡಿಕೊಳ್ಳಲು ಅವಕಾಶ ಕೊಡುತ್ತದೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment