ರಾಜಾ ರಾಣಿ 2 ಕಾಂಪಿಟೇಶನ್ ಅಲ್ಲ ಸೆಲೆಬ್ರೇಶನ್: ರಾಜೀವ್‌ ರೇಷ್ಮಾ ದಂಪತಿ!

ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿದ ರಾಜೀವ್‌ ಪತ್ನಿ ಜೊತೆ ರಾಜಾ ರಾಣಿ ಸೀಸನ್ 2ರಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜೀವ್ ಪತ್ನಿ ರೇಷ್ಮಾ ವೃತ್ತಿಯಲ್ಲಿ ಮೇಕಪರ್ ಆರ್ಟಿಸ್ಟ್‌ ಮತ್ತು ಫ್ಯಾಷನ್ ಡಿಸೈನರ್. ಪತಿ ತೆರೆ ಮೇಲೆ ಧರಿಸುವ ಪ್ರತಿಯೊಂದು ಉಡುಪುಗಳನ್ನು ರೇಷ್ಮಾ ಡಿಸೈನ್ ಮಾಡುತ್ತಾರೆ.

Share this Video
  • FB
  • Linkdin
  • Whatsapp

ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿದ ರಾಜೀವ್‌ ಪತ್ನಿ ಜೊತೆ ರಾಜಾ ರಾಣಿ ಸೀಸನ್ 2ರಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜೀವ್ ಪತ್ನಿ ರೇಷ್ಮಾ ವೃತ್ತಿಯಲ್ಲಿ ಮೇಕಪರ್ ಆರ್ಟಿಸ್ಟ್‌ ಮತ್ತು ಫ್ಯಾಷನ್ ಡಿಸೈನರ್. ಪತಿ ತೆರೆ ಮೇಲೆ ಧರಿಸುವ ಪ್ರತಿಯೊಂದು ಉಡುಪುಗಳನ್ನು ರೇಷ್ಮಾ ಡಿಸೈನ್ ಮಾಡುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video