Niveditha Gowda: ಮುದ್ದೆ ಮಾಡಿದ್ದು ಆಯ್ತು ಈಗ ರೊಟ್ಟಿ ತಟ್ಟಿದ ನಿವಿ!

ಚಂದನ್ ಶೆಟ್ಟಿ ಪತ್ನಿ ನಿವೇಧಿತಾ ಗೌಡಾಗೆ ಅಡುಗೆ ಮಾಡೋಕೆ ಬರಲ್ಲಾ ಅಂತ ಅವರ ಫಾಲೋವರ್ಸ್​ ಆಗಾಗ ಕಾಲೆಳೆಯುತ್ತಿರ್ತಾರೆ. ಅಷ್ಟೆ ಅಲ್ಲ ಚಂದನ್ ಶೆಟ್ಟಿ ಕೂಡ ನನ್ ಹೆಂಡ್ತಿಗೆ ಅಡುಗೆ ಮಾಡೋದಕ್ಕೆ ಬರೋದಿಲ್ಲ ಅಂತ ಇರೋ ವಿಷಯವನ್ನ ಒಪ್ಪಿಕೊಂಡಿದ್ದಾರೆ. ಆದ್ರೆ ಇದೀಯ ನಿವಿ ಈಗ ವಾರಕ್ಕೊಂದು ಹೊಸ ಹೊಸ ಅಡುಗೆ ಮಾಡುವ ಮೂಲಕ ಪಾಕ ಪ್ರಪಂಚ ಗೆಲ್ಲೋದಕ್ಕೆ ಗುರಿ ಇಟ್ಟಿದ್ದಾರೆ. 
 
First Published Sep 25, 2022, 2:18 PM IST | Last Updated Sep 25, 2022, 2:18 PM IST

ಚಂದನ್ ಶೆಟ್ಟಿ ಪತ್ನಿ ನಿವೇಧಿತಾ ಗೌಡಾಗೆ ಅಡುಗೆ ಮಾಡೋಕೆ ಬರಲ್ಲಾ ಅಂತ ಅವರ ಫಾಲೋವರ್ಸ್​ ಆಗಾಗ ಕಾಲೆಳೆಯುತ್ತಿರ್ತಾರೆ. ಅಷ್ಟೆ ಅಲ್ಲ ಚಂದನ್ ಶೆಟ್ಟಿ ಕೂಡ ನನ್ ಹೆಂಡ್ತಿಗೆ ಅಡುಗೆ ಮಾಡೋದಕ್ಕೆ ಬರೋದಿಲ್ಲ ಅಂತ ಇರೋ ವಿಷಯವನ್ನ ಒಪ್ಪಿಕೊಂಡಿದ್ದಾರೆ. ಆದ್ರೆ ಇದೀಯ ನಿವಿ ಈಗ ವಾರಕ್ಕೊಂದು ಹೊಸ ಹೊಸ ಅಡುಗೆ ಮಾಡುವ ಮೂಲಕ ಪಾಕ ಪ್ರಪಂಚ ಗೆಲ್ಲೋದಕ್ಕೆ ಗುರಿ ಇಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment