ನಟಿ Kavya Gowdaಗೆ ಹೇರ್‌ಸ್ಟೈಲ್‌ ಮಾಡಿದ ಪತಿ ಸೋಮಶೇಖರ್; ವಿಡಿಯೋ ವೈರಲ್!

ಕಿರುತೆರೆ ನಟಿ ಕಾವ್ಯಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ತಿಂಗಳಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಕಾವ್ಯಾ ಗೌಡ ಪತಿ ಜೊತೆಗಿರುವ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಸೋಮಶೇಖರ್‌ ಪತ್ನಿ ಕಾವ್ಯಾಗೆ ಹೇರ್‌ಸ್ಟೈಲ್‌ ಮಾಡುತ್ತಿದ್ದಾರೆ. ಕಾವ್ಯಾ ಕೆಂಪು ಬಣ್ಣದ ಗೌನ್, ಸೋಮಶೇಖರ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯಾದ ಹೊಸತರಲ್ಲಿ ಏನೆಲ್ಲಾ ಮಾಡಬೇಕು ನೋಡಿ ಎಂದು ಸಿಂಗಲ್ ಆಗಿರುವ ಹುಡುಗರು ಕಾಮೆಂಟ್ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಕಿರುತೆರೆ ನಟಿ ಕಾವ್ಯಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ತಿಂಗಳಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಕಾವ್ಯಾ ಗೌಡ ಪತಿ ಜೊತೆಗಿರುವ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಸೋಮಶೇಖರ್‌ ಪತ್ನಿ ಕಾವ್ಯಾಗೆ ಹೇರ್‌ಸ್ಟೈಲ್‌ ಮಾಡುತ್ತಿದ್ದಾರೆ. ಕಾವ್ಯಾ ಕೆಂಪು ಬಣ್ಣದ ಗೌನ್, ಸೋಮಶೇಖರ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯಾದ ಹೊಸತರಲ್ಲಿ ಏನೆಲ್ಲಾ ಮಾಡಬೇಕು ನೋಡಿ ಎಂದು ಸಿಂಗಲ್ ಆಗಿರುವ ಹುಡುಗರು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video