'ನನ್ನಮ್ಮ ಸೂಪರ್‌ ಸ್ಟಾರ್‌' ನಂತರ ಡಿಫರೆಂಟ್‌ ವಿಡಿಯೋ ಮಾಡ್ತಿರುವ ಆರ್ಯಾ ಮತ್ತು ಪುನೀತಾ!

ಡ್ಯಾನ್ಸರ್ ಕಮ್ ಆರ್‌ಜೆ ಪುನೀತಾ ಮತ್ತು ಪುತ್ರಿ ಆರ್ಯಾ ಕಲರ್ಸ್‌ ಕನ್ನಡ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ರನ್ನರ್‌ ಟ್ರೋಪಿ ಪಡೆದುಕೊಂಡ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಾಯಿ ಮಗಳು ಡಿಫರೆಂಟ್‌ ಆಗಿರುವ ಕಾನ್ಸೆಪ್ಟ್‌ ಕ್ರಿಯೇಟ್ ಮಾಡಿ ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡ್ತಿದ್ದಾರೆ. ವಿಡಿಯೋ ಡಿಫರೆಂಟ್‌ ಆಂಡ್ ಸೂಪರ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಡ್ಯಾನ್ಸರ್ ಕಮ್ ಆರ್‌ಜೆ ಪುನೀತಾ ಮತ್ತು ಪುತ್ರಿ ಆರ್ಯಾ ಕಲರ್ಸ್‌ ಕನ್ನಡ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ರನ್ನರ್‌ ಟ್ರೋಫಿ ಪಡೆದುಕೊಂಡ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಾಯಿ ಮಗಳು ಡಿಫರೆಂಟ್‌ ಆಗಿರುವ ಕಾನ್ಸೆಪ್ಟ್‌ ಕ್ರಿಯೇಟ್ ಮಾಡಿ ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡ್ತಿದ್ದಾರೆ. ವಿಡಿಯೋ ಡಿಫರೆಂಟ್‌ ಆಂಡ್ ಸೂಪರ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video