ಅಮ್ಮನ ಹತ್ರ ದುಡ್ಡು ಇಲ್ಲ ಬರೀ ಡೈಲಾಗ್ ಇರೋದು; ವಂಶಿಕಾ
ಸೂಪರ್ ಸ್ಟಾರ್ ಆಗಿರುವ ಮಾಸ್ಟರ್ ಆನಂದ್ ಮಗಳು ವಂಶಿಕಾ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾಳೆ. ಮುದ್ದಾಗಿ ಮಾತನಾಡಿರು ವಂಶಿಕಾ ತನ್ನ ಶಾಲೆಯ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಸೂಪರ್ ಸ್ಟಾರ್ ಆಗಿರುವ ಮಾಸ್ಟರ್ ಆನಂದ್ ಮಗಳು ವಂಶಿಕಾ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾಳೆ. ಮುದ್ದಾಗಿ ಮಾತನಾಡಿರು ವಂಶಿಕಾ ತನ್ನ ಶಾಲೆಯ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಪಟಪಟ ಅಂತ ಮಾತನಾಡುವ ವಂಶಿಕಾ ಬೆಳಗ್ಗೆ ಎದ್ದ ತಕ್ಷಣ ಅಳುತ್ತಾಳಂತೆ. ಶಾಲೆಗೆ ಹೋದಮೇಲೆ ವಂಶಿಕಾ ತುಂಬಾ ಖುಷಿಯಾಗಿರುತ್ತಾರಂತೆ. ಇನ್ನು ಅಣ್ಣನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ವಂಶಿಕಾ ಹೇಳಿದ್ದಾರೆ. ಗಿಚ್ಚಿಗಿಲಿಗಿಲಿ ಶೋ ಬಗ್ಗೆ ಮಾತನಾಡಿದ ವಂಶಿಕಾ ತಾನು ಭಾವನಾತ್ಮಕ ಸ್ಕಿಟ್ ಮಾಡಿದ್ರೆ ಜಡ್ಜ್ ಎಲ್ಲಾ ಅಳುತ್ತಾರೆ ಎಂದು ವಂಶಿಕಾ ಹೇಳಿದ್ದಾರೆ.