Manju Pavagada: 50 ಕೋಟಿ ಸಿಕ್ಕಿದ್ರೆ ಏನ್ಮಾಡ್ತಾರಂತೆ ಮಂಜು?
ಕಿರುತೆರೆ ಸ್ಟಾರ್ ಮಂಜು ಪಾವಗಡ ಹೊಸ ಶೋ ಮೂಲಕ ಮತ್ತೆ ವಾಪಾಸ್ ಆಗ್ತಿದ್ದಾರೆ. ಈ ವೇಳೆ 50 ಕೋಟಿ ಬಗ್ಗೆ ಮಾತನಾಡಿದ್ದಾರೆ.
ಮಂಜು ಪಾವಗಡ ಗಿಚ್ಚಿ ಗಿಲಿಗಿಲಿ ಶೋನಿಂದ ಹೊರಬಂದಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ದಿಢೀರ್ ಅಂತ ಯಾಕೆ ಶೋನಿಂದ ಹೊ ಬಂದ್ರು ಎಂದು ಅವರ ಅಭಿಮಾನಿಗಳು ಕೂಡ ಬೇಸರ ಹೊರಹಾಕಿದ್ದರು. ಈ ಬಗ್ಗೆ ಕೂಡ ಸ್ವತಃ ಮಂಜು ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಮಾಡುತ್ತಿರುವ ಕಾರಣ ಡೇಟ್ ಕ್ಲಾಶ್ ಆಗುತ್ತಿದ್ದ ಕಾರಣ ಹೊರಬಂದಿದ್ದು ಎಂದು ಹೇಳಿದ್ದಾರೆ. ಫ್ಯಾಮಿಲಿ ಗ್ಯಾಂಗ್‌ಸ್ಟಾರ್ ಮೂಲಕ ಮಂಜು ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ವಿನ್ನರ್‌ಗೆ 50 ಕೋಟಿ ಕೊಡ್ತಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಮಂಜುಗೆ 50 ಕೋಟಿ ಸಿಕ್ಕಿದ್ರೆ ಏನ್ಮಾಡ್ತಾರೆ ಎಂದು ಕೇಳಿದ ಪ್ರಶ್ನೆಗೆ ಹಣ ವರ್ಗಾವಣೆ ಆಗೋಕೆ 2 ದಿನ ಬೇಕಾಗುತ್ತೆ ಎಂದು ಹೇಳಿದ್ದಾರೆ.