ಇದ್ದಿದ್ದು ಇಪ್ಪತ್ತು ದಿನ, ಮಾಡಿದ್ದು ಇನ್ನೂರು ದಿನಗಳ ಇಂಫಾಕ್ಟ್; ಜಗ್ಗ ಯಾರಿಗೂ ಬಗ್ಗಲ್ಲ!

ಲಾಯರ್ ಜಗದೀಶ್ ಬಿಗ್ ಬಾಸ್ ಮನೆಗೆ ಹೋಗೋದಕ್ಕೂ ಮೊದಲು ಅವರು ತೆಗೆದುಕೊಳ್ಳುತ್ತಿದ್ದ ಕೇಸ್‌ಗಳಿಂದ ಅವರು ಸಾಕಷ್ಟು ಫೇಮಸ್ ಆಗಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಲಾಯರ್ ಜಗದೀಶ್ ಅವರು ಬಹಳಷ್ಟು ಗುಡುಗಿದ್ದಾರೆ.. ಅದೇನು ಅಂತ ಈ ವಿಡಿಯೋದಲ್ಲಿ ನೋಡಿ.. 

Shriram Bhat  | Updated: Oct 24, 2024, 3:36 PM IST

ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಯಿಂದ ಸ್ಪರ್ಧಿ ಲಾಯರ್ ಜಗದೀಶ್ ಹೊರಬಿದ್ದಿದ್ದಾರೆ. ಅದು ಯಾಕೆ ಹೊರಗೆ ಬಿದ್ದರು, ಏನ್ ಕತೆ ಅನ್ನೋದು ಇಡೀ ಕರ್ನಾಟಕಕ್ಕೇ ಗೊತ್ತಿದೆ. ರಂಜಿತ್ ಹಾಗೂ ಲಾಯರ್ ಜಗದೀಶ್ ಜಟಾಪಟಿ ಅವರಿಬ್ಬರೂ ಅಲ್ಲಿಂದ ಔಟ್ ಆಗುವಂತೆ ಮಾಡಿದೆ.. 

ಲಾಯರ್ ಜಗದೀಶ್ ಬಿಗ್ ಬಾಸ್ ಮನೆಗೆ ಹೋಗೋದಕ್ಕೂ ಮೊದಲು ಅವರು ತೆಗೆದುಕೊಳ್ಳುತ್ತಿದ್ದ ಕೇಸ್‌ಗಳಿಂದ ಅವರು ಸಾಕಷ್ಟು ಫೇಮಸ್ ಆಗಿದ್ದರು. ಕೇಸ್‌ಗಳು ಅನ್ನೋದಕ್ಕಿಂತ ಅವರು ಅದರ ಬಗ್ಗೆ ಆಡುವ ಮಾತುಗಳಿಂದ, ತಮ್ಮದೇ ಆದ ವಿಶಿಷ್ಠ  ಮಾತಿನ ಶೈಲಿ ಹಾಗೂ ವಿಭಿನ್ನ ನಡವಳಿಕೆ ಅವರಿಗೆ ಅವರದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಟ್ಟಿದೆ. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಲಾಯರ್ ಜಗದೀಶ್ ಅವರು ಬಹಳಷ್ಟು ಗುಡುಗಿದ್ದಾರೆ.. ಅದೇನು ಅಂತ ಈ ವಿಡಿಯೋದಲ್ಲಿ ನೋಡಿ.. 
 

Read More...