Asianet Suvarna News Asianet Suvarna News

ಮಾರ್ಚ್‌ 12ರಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್‌ 2; ಎಷ್ಟು ತಂಡಗಳಿದೆ, ಯಾರೆಲ್ಲಾ ಇದ್ದಾರೆ ನೋಡಿ...

ಎನ್1 ಕ್ರಿಕೆಟ್‌ ಅಕಾಡೆಮಿ ಆಯೋಜಿಸುವ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್‌ 2 ಮಾರ್ಚ್‌ 12ರಿಂದ ಆರಂಭವಾಗಲಿದೆ. ಈಗಾಗಲೆ ತಂಡದ ನಾಯಕರು, ಆಟಗಾರರ ಪಟ್ಟಿ ಬಿಡುಗಡೆ ಮಾಡಿರುವ ಆಯೋಜಕರು ಇದೀಗ ಸೀಸನ್ 2 ಟ್ರೋಫಿ ಹಾಗೂ ಜರ್ಸಿ ಅನಾವರಣ ಮಾಡಿದ್ದಾರೆ. ಟಿಪಿಎಲ್‌ ಸೀಸನ್‌ 2 ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ. 