ಚಂದನ್ ಶೆಟ್ಟಿಗೆ ಎರಬಿರ್ರಿ ಬೈದಿರುವ ನಿವೇದಿತಾ ಗೌಡ ವಿಡಿಯೋ ವೈರಲ್!

ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದ ಹುಳು. ತಮ್ಮ instagramನಲ್ಲಿ ಆಕ್ಟೀವ್ ಆಗಿರೋ ನಿವೇದಿತಾ ಪ್ರತಿಧಿನ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇದೀಗ ಚಂದನ್ ಶೆಟ್ಟಿಗೆ ನಿವೇದಿತಾ ಗೌಡ ಎರಬಿರ್ರಿ ಬೈದಿರುವಂತಹ ವಿಡಿಯೋ ಒಂದನ್ನ ನಿವೇದಿತಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ. ಅಷ್ಟಕ್ಕು ಈ ವೀಡಿಯೋ ಮಾಡಿದ್ದು ತಮಾಷೆಗಾಗಿ ಅನ್ನೋದು ಸತ್ಯ.

Share this Video
  • FB
  • Linkdin
  • Whatsapp

ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದ ಹುಳು. ತಮ್ಮ instagramನಲ್ಲಿ ಆಕ್ಟೀವ್ ಆಗಿರೋ ನಿವೇದಿತಾ ಪ್ರತಿಧಿನ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇದೀಗ ಚಂದನ್ ಶೆಟ್ಟಿಗೆ ನಿವೇದಿತಾ ಗೌಡ ಎರಬಿರ್ರಿ ಬೈದಿರುವಂತಹ ವಿಡಿಯೋ ಒಂದನ್ನ ನಿವೇದಿತಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ. ಅಷ್ಟಕ್ಕು ಈ ವೀಡಿಯೋ ಮಾಡಿದ್ದು ತಮಾಷೆಗಾಗಿ ಅನ್ನೋದು ಸತ್ಯ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video