18 ವರ್ಷ ವೈವಾಹಿಕ ಜೀವನದಲ್ಲಿ ನಾನು ಸಣ್ಣಗಾಗದಂತೆ ನೋಡಿಕೊಂಡಿದ್ದಾಳೆ ಪತ್ನಿ: ವಿ ಮನೋಹರ್

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಕಮ್ ನಟ ವಿ ಮನೋಹರ್‌ ಮತ್ತು ಪತ್ನಿ ವೇಣಿ ಮೊದಲ ಬಾರಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.18 ವರ್ಷಗಳ ವೈವಾಹಿಕ ಜೀವನ ಹೇಗಿದೆ, ಪತ್ನಿ ಆನ್‌ಸ್ಕ್ರೀನ್‌ ಮೇಲೆ ಬರಬೇಕು ಎಂದು ಮನೋಹರ್ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ನಾವು ವೀಕ್ಷಕರಿಗೆ ಮನೋರಂಜನೆ ನೀಡಬೇಕು ಎಂದಿದ್ದಾರೆ ಮನೋಹರ್. 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಕಮ್ ನಟ ವಿ ಮನೋಹರ್‌ ಮತ್ತು ಪತ್ನಿ ವೇಣಿ ಮೊದಲ ಬಾರಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.18 ವರ್ಷಗಳ ವೈವಾಹಿಕ ಜೀವನ ಹೇಗಿದೆ, ಪತ್ನಿ ಆನ್‌ಸ್ಕ್ರೀನ್‌ ಮೇಲೆ ಬರಬೇಕು ಎಂದು ಮನೋಹರ್ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ನಾವು ವೀಕ್ಷಕರಿಗೆ ಮನೋರಂಜನೆ ನೀಡಬೇಕು ಎಂದಿದ್ದಾರೆ ಮನೋಹರ್. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video