Kavya gowda latest ಮೊದಲು ಪ್ರೀತಿಸಿದ್ದು ಸೋಮಶೇಖರ್, ಹಣ ಖರ್ಚು ಮಾಡುವುದು ಕಾವ್ಯಾ ಗೌಡ!

ಪತಿ ಜೊತೆ ಜಾಲಿ ಟ್ರಿಪ್ ಮಾಡುತ್ತಿರುವ ಕಿರುತೆರೆ ನಟಿ ಕಾವ್ಯಾ ಗೌಡ ಇದೀಗ ಹೊಸ ಟ್ರೆಂಡ್‌ನಲ್ಲಿರುವ ವಿಡಿಯೋ ರೀಲ್ಸ್‌ ಹಂಚಿಕೊಂಡಿದ್ದಾರೆ. ತಮ್ಮಿಬ್ಬರ ಬದುಕಿನಲ್ಲಿ ಯಾರು ಹೆಚ್ಚಿಗೆ ಹಣ ಖರ್ಚು ಮಾಡುವುದು, ಯಾರು ಮೊದಲ ಐ ಲವ್ ಯು ಹೇಳಿದ್ದು, ಯಾರು ಟೈಮ್ ಸಿಕ್ಕರೆ ನಿದ್ದೆ ಮಾಡುವುದು ಎಂದೆಲ್ಲಾ ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಮೂಲಕ ಅಭಿಮಾನಿಗಳಿಗೆ ಇವರಿಬ್ಬರ ಪ್ರೇಮ ಶುರುವಾದ ಬಗ್ಗೆ ಸ್ವಲ್ಪ ಕ್ಲಾರಿಟಿ ಸಿಕ್ಕಿದೆ ಎನ್ನಬಹುದು.

Share this Video
  • FB
  • Linkdin
  • Whatsapp

ಪತಿ ಜೊತೆ ಜಾಲಿ ಟ್ರಿಪ್ ಮಾಡುತ್ತಿರುವ ಕಿರುತೆರೆ ನಟಿ ಕಾವ್ಯಾ ಗೌಡ ಇದೀಗ ಹೊಸ ಟ್ರೆಂಡ್‌ನಲ್ಲಿರುವ ವಿಡಿಯೋ ರೀಲ್ಸ್‌ ಹಂಚಿಕೊಂಡಿದ್ದಾರೆ. ತಮ್ಮಿಬ್ಬರ ಬದುಕಿನಲ್ಲಿ ಯಾರು ಹೆಚ್ಚಿಗೆ ಹಣ ಖರ್ಚು ಮಾಡುವುದು, ಯಾರು ಮೊದಲ ಐ ಲವ್ ಯು ಹೇಳಿದ್ದು, ಯಾರು ಟೈಮ್ ಸಿಕ್ಕರೆ ನಿದ್ದೆ ಮಾಡುವುದು ಎಂದೆಲ್ಲಾ ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಮೂಲಕ ಅಭಿಮಾನಿಗಳಿಗೆ ಇವರಿಬ್ಬರ ಪ್ರೇಮ ಶುರುವಾದ ಬಗ್ಗೆ ಸ್ವಲ್ಪ ಕ್ಲಾರಿಟಿ ಸಿಕ್ಕಿದೆ ಎನ್ನಬಹುದು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video