ಸ್ನೇಹಿತರ ಜೊತೆ ಹೋಗಿ ಫ್ಯಾಟ್ ಬರ್ನ್‌ ಸರ್ಜರಿ ಮಾಡಿಸಿಕೊಂಡ ಚೇತನಾ ಬಗ್ಗೆ ತಂದೆ ಮಾತು

ನನ್ನ ಮಗಳು ಆರೋಗ್ಯವಾಗಿದ್ದಳು ದಪ್ಪ ಇರಲಿಲ್ಲ ಅವಳಿಗೆ ಯೋಚನೆ ಬಂದು ಮಾಡಿಸಿಕೊಂಡಿರುವುದು ಆದರೆ ವೈದ್ಯರ ನಿರ್ಲಕ್ಷ್ಯದಿಂದ ನನ್ನ ಮಗಳು ಅಗಲಿರುವುದು ಎಂದು ಚೇತನಾ ತಂದೆ ವೀರಸ್ವಾಮಿ ಮಾತನಾಡಿದ್ದಾರೆ. ಒಲವಿನ ನಿಲ್ದಾಣ ಸೀರಿಯಲ್ ಚಿತ್ರೀಕರಣ ಶುರುವಾಗಬೇಕಿತ್ತು ಆದರೆ ನನ್ನ  ಗಮನಕ್ಕೆ ಬರದೆ ಪುತ್ರಿ ಆಪರೇಷನ್ ಮಾಡಿಸಿಕೊಂಡಿದ್ದಾಳೆ ಎಂದಿದ್ದಾರೆ. 
 
Share this Video
  • FB
  • Linkdin
  • Whatsapp

ನನ್ನ ಮಗಳು ಆರೋಗ್ಯವಾಗಿದ್ದಳು ದಪ್ಪ ಇರಲಿಲ್ಲ ಅವಳಿಗೆ ಯೋಚನೆ ಬಂದು ಮಾಡಿಸಿಕೊಂಡಿರುವುದು ಆದರೆ ವೈದ್ಯರ ನಿರ್ಲಕ್ಷ್ಯದಿಂದ ನನ್ನ ಮಗಳು ಅಗಲಿರುವುದು ಎಂದು ಚೇತನಾ ತಂದೆ ವೀರಸ್ವಾಮಿ ಮಾತನಾಡಿದ್ದಾರೆ. ಒಲವಿನ ನಿಲ್ದಾಣ ಸೀರಿಯಲ್ ಚಿತ್ರೀಕರಣ ಶುರುವಾಗಬೇಕಿತ್ತು ಆದರೆ ನನ್ನ ಗಮನಕ್ಕೆ ಬರದೆ ಪುತ್ರಿ ಆಪರೇಷನ್ ಮಾಡಿಸಿಕೊಂಡಿದ್ದಾಳೆ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video