ಅಬ್ಬಾ!! ನಿವೇದಿತಾ ಗೌಡ ಗೌನ್ ಕಲೆಕ್ಷನ್ ಮತ್ತು ಅದರ ಬೆಲೆ ಎಷ್ಟಿದೆ ನೋಡಿ..
ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಇತ್ತೀಚಿಗೆ ದಿನಗಳಲ್ಲಿ ಯುಟ್ಯೂಬ್ ಚಾನೆಲ್‌ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಅವರು ಯುಟ್ಯೂಬ್‌ನಲ್ಲಿ ತಮ್ಮ ಬಳಿ ಇರುವ 8ಕ್ಕೂ ಹೆಚ್ಚು ಗೌನ್‌ಗಳನ್ನು ತಮ್ಮ ಫಾಲೋವರ್ಸ್‌ಗೆ ತೋರಿಸಿದ್ದಾರೆ. ಯಾವ ಗೌನ್ ಯಾವಾಗ ಧರಿಸಿದ್ದಾರೆ, ಯಾವ ಗೌನ್ ಯಾರು ಡಿಸೈನ್ ಮಾಡಿದ್ದು, ಅದರ ಬೆಲೆ ಎಷ್ಟು ಎಂದು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment