Asianet Suvarna News Asianet Suvarna News

'ಕಾಮಿಡಿ ಕಿಲಾಡಿ'ಯಲ್ಲಿ ಕೋಮಲ್ ಜಗ್ಗೇಶ್ ಕಮಾಲ್!

'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ಕೋಮಲ್ - ಜಗ್ಗೇಶ್ ಮಾಡಲಿದ್ದಾರೆ ಮೋಡಿ! ಒಂದೇ ವೇದಿಕೆ ಮೇಲೆ ಜಗ್ಗೇಶ್-ಕೋಮಲ್ ಕಾಣಿಸಕೊಳ್ಳಲಿದ್ದಾರೆ.  ಜೀ ಟಿವಿಯ ಕಾಮಿಡಿ ಕಿಲಾಡಿ ಮಹಾ ಸಂಚಿಕೆಯಲ್ಲಿ ಈ ಸಹೋದರರು ಬರ್ತಿದ್ದಾರೆ. 

First Published Dec 13, 2019, 6:08 PM IST | Last Updated Dec 13, 2019, 6:08 PM IST

'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ಕೋಮಲ್ - ಜಗ್ಗೇಶ್ ಮಾಡಲಿದ್ದಾರೆ ಮೋಡಿ! ಒಂದೇ ವೇದಿಕೆ ಮೇಲೆ ಜಗ್ಗೇಶ್-ಕೋಮಲ್ ಕಾಣಿಸಕೊಳ್ಳಲಿದ್ದಾರೆ.  ಜೀ ಟಿವಿಯ ಕಾಮಿಡಿ ಕಿಲಾಡಿ ಮಹಾ ಸಂಚಿಕೆಯಲ್ಲಿ ಈ ಸಹೋದರರು ಬರ್ತಿದ್ದಾರೆ. ಈಗಾಗಲೇ ಜಗ್ಗೇಶ್ ಈ ಷೋದ ಜಡ್ಜ್ ಆಗಿದ್ದಾರೆ. 

'ಮಂಗಳ ಗೌರಿ ಮದುವೆ' ನಟಿ ಕಾವ್ಯಾ ರಿಯಲ್‌ ಲೈಫ್‌ನಲ್ಲಿ ಹೇಗಿರ್ತಾರೆ ನೋಡಿದ್ದೀರಾ?

ಸೋದರ ಕೋಮಲ್ ಬರ್ತಿರೋದು ವಿಶೇಷ. ಇದೇ ಶನಿವಾರದ 7.30 ರ ವಿಶೇಷ ಸಂಚಿಕೆಯಲ್ಲಿ ಕೋಮಲ್ ಬರ್ತಿದ್ದಾರೆ. ಜಗ್ಗೇಶ್- ಕೋಮಲ್ ಕಾಮಿಡಿ ಪ್ರೇಕ್ಷಕರನ್ನು ನಕ್ಕು ನಗಿಸೋದ್ರಲ್ಲಿ ಸಂಶಯವೇ ಇಲ್ಲ! 

Video Top Stories