'ಮಂಗಳ ಗೌರಿ ಮದುವೆ' ನಟಿ ಕಾವ್ಯಾ ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ನೋಡಿದ್ದೀರಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮುಂದಿನ ಭಾಗವಾಗಿ 'ಮಂಗಳ ಗೌರಿ ಮದುವೆ' ಶುರುವಾಗಿದೆ. ಈ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಗೌರಿ ಅಲಿಯಾಸ್ ಕಾವ್ಯ ಶ್ರೀ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾವ್ಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಮಂಗಳ ಗೌರಿ ಪಾತ್ರಧಾರಿ ರಿಯಲ್ ಹೆಸರು ಕಾವ್ಯ ಶ್ರೀ
ಧಾರಾವಾಹಿ ಬಗ್ಗೆ ಯಾವುದೇ ಅರಿವು ಇಲ್ಲದೆ ಆಡಿಶನ್ ನೀಡಿದ ಕಾವ್ಯ ಒಪ್ಪಿಕೊಂಡ ನಂತರ 'ಮಂಗಳ ಗೌರಿ' ಎಂದು ತಿಳಿದು ಬಂತು.
ಈ ಹಿಂದೆ ಪುಟ್ಟ ಗೌರಿ ಪಾತ್ರವನ್ನು ರಜಿನಿ ರಾಘವನ್ ಮಾಡುತ್ತಿದ್ದರು.
ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.
ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
'ಮಂಗಳ ಗೌರಿ ಮದುವೆ' ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಸಾವು ಎದುರಿಸಬೇಕಾದಾಗ ಆಕೆಗಾಗಿ ರಾಜೀವ ಪ್ರಾಣ ಒತ್ತೆ ಇಟ್ಟು ಪೂಜೆಗಳನ್ನು ಮಾಡಿದ್ದಾನೆ.
ಮಾಡರ್ನ್ ಡ್ರೆಸ್‌ನಲ್ಲಿ ಕೆಲವೊಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಗೌರಿ ಪಾತ್ರದಲ್ಲಿ ಆಕೆಗೆ ಮದುವೆ ಆಗಿರುತ್ತದೆ ಆದರೆ ಎಲ್ಲಿಯೂ ಬಹಿರಂಗ ಮಾಡಿರಲಿಲ್ಲ.
ಧಾರಾವಾಹಿ ಶುರುವಾಗಿ ಎರಡು ವರ್ಷಗಳಾಗಿದೆ. ಇನ್ನೂ ತಮ್ಮ ಪ್ರೇಕ್ಷಕರನ್ನು ಮನೋರಂಜಿಸುತ್ತಾ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.