ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಜಾಹ್ನವಿ ಈಗ 'ರಾಜಾರಾಣಿ 2' ನಿರೂಪಕಿ!
ನಾಟಕ, ಸಿನಿಮಾ ಮತ್ತು ಸಣ್ಣ ಪುಟ್ಟ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದ ಜಾಹ್ನವಿ ರಾಯಲ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಅನುಪಮಾ ಗೌಡರನ್ನು ಇಷ್ಟು ದಿನ ನೋಡಿರುವ ವೀಕ್ಷಕರಿಗೆ ಕೊಂಚ ಚೇಂಜ್ ಅನಿಸುವುದರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ಜಾಹ್ನವಿ ಹಿನ್ನಲೆ ಏನು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment