Asianet Suvarna News Asianet Suvarna News

ಚಂದನ್ ಸಮಕ್ಕೆ ನಾನು ದುಡಿಯುತ್ತಿರುವೆ, ಖರ್ಚು ನಾನೇ ನೋಡಿಕೊಳ್ಳಬೇಕು: ನಿವೇದಿತಾ ಗೌಡ

ಮಾಡಲಿಂಗ್‌ನಿಂದ ಕಾಮಿಡಿ ಶೋಗೆ ಎಂಟ್ರಿ ಕೊಟ್ಟಿರುವ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾಡುವ ಕಾಮೆಂಟ್‌ಗೆ ಉತ್ತರಿಸಿದ್ದಾರೆ. ಪ್ರತಿ ವಿಡಿಯೋದಲ್ಲೂ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಳ್ಳುವುದು ಯಾಕೆ? ಕನ್ನಡ ಬರೋಲ್ಲ ಅಂದ್ರೆ ಈಗ ಮಾತನಾಡುತ್ತಿರುವುದು ಯಾವ ಕನ್ನಡ, ಚಂದನ್ ದುಡಿಯುವ ಹಣವನ್ನು ನಿವೇದಿತಾನೇ ಖರ್ಚು ಮಾಡ್ತಾರಾ? ಇಲ್ಲಿದೆ ನೋಡಿ ಫುಲ್ ಉತ್ತರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment