ಡ್ರಾಮಾ ಜ್ಯೂನಿಯರ್‌ ಅಚಿಂತ್ಯ ಜೊತೆ ದುರ್ಗಾಸ್ತೋತ್ರ ಹೇಳಿದ ಮಾಸ್ಟರ್ ಆನಂದ್!

ಡ್ರಾಮಾ ಜ್ಯೂನಿಯರ್ ಸೀಸನ್ 1 ಮೂಲಕ ಖ್ಯಾತಿ ಪಡೆದಿರುವ ಅಚಿಂತ್ಯ ಬಹಳ ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಕ್ಯಾರವಾನ್‌ನಲ್ಲಿ ಕುಳಿತುಕೊಂಡು ಅಚಿಂತ್ಯ ಪ್ರತಿಭೆಯನ್ನು ಹೊಗಳಿದ್ದಾರೆ. ಇಬ್ಬರೂ ಸೇರಿಕೊಂಡು ದುರ್ಗಾಸ್ತೋತ್ರ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 
 
Share this Video
  • FB
  • Linkdin
  • Whatsapp

ಡ್ರಾಮಾ ಜ್ಯೂನಿಯರ್ ಸೀಸನ್ 1 ಮೂಲಕ ಖ್ಯಾತಿ ಪಡೆದಿರುವ ಅಚಿಂತ್ಯ ಬಹಳ ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಕ್ಯಾರವಾನ್‌ನಲ್ಲಿ ಕುಳಿತುಕೊಂಡು ಅಚಿಂತ್ಯ ಪ್ರತಿಭೆಯನ್ನು ಹೊಗಳಿದ್ದಾರೆ. ಇಬ್ಬರೂ ಸೇರಿಕೊಂಡು ದುರ್ಗಾಸ್ತೋತ್ರ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video