ಈ ಪಾತ್ರ ತುಂಬಾ ಚ್ಯಾಲೆಂಜಿಂಗ್, ತುಂಬಾ ಸ್ಪೆಶಲ್: ದಾಸ ಪುರಂದರ ನಟಿ ಚಂದ್ರಕಲಾ

ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಚಂದ್ರಕಲಾ ಮೋಹನ್ ಅವರಿಗೆ 'ದಾಸ ಪುರಂದರ' 50ನೇ ಸೀರಿಯಲ್. ದಾಸ ಪುರಂದರ ಧಾರಾವಾಹಿಯಲ್ಲಿ ವರದಪ್ಪ ನಾಯಕನ ತಂದೆ ಶಾಂತಮ್ಮ ಪಾತ್ರದಲ್ಲಿ ಚಂದ್ರಕಲಾ ಮೋಹನ್ ನಟಿಸುತ್ತಿದ್ದಾರೆ.

Share this Video
  • FB
  • Linkdin
  • Whatsapp

ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಚಂದ್ರಕಲಾ ಮೋಹನ್ ಅವರಿಗೆ 'ದಾಸ ಪುರಂದರ' 50ನೇ ಸೀರಿಯಲ್. ದಾಸ ಪುರಂದರ ಧಾರಾವಾಹಿಯಲ್ಲಿ ವರದಪ್ಪ ನಾಯಕನ ತಂದೆ ಶಾಂತಮ್ಮ ಪಾತ್ರದಲ್ಲಿ ಚಂದ್ರಕಲಾ ಮೋಹನ್ ನಟಿಸುತ್ತಿದ್ದಾರೆ. ಮಗ, ಮೊಮ್ಮಗನ ಪರವೇ ಇರುವ ಶಾಂತಮ್ಮ ಎಲ್ಲರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುತ್ತಾಳೆ. ಈ ಪಾತ್ರದ ಅನುಭವದ ಬಗ್ಗೆ ಚಂದ್ರಕಲಾ ಮಾತನಾಡಿದ್ದಾರೆ. ಚಂದ್ರಕಲಾ ಹಾಗೂ ಶಾಂತಮ್ಮನಿಗೆ ಇರುವ ವ್ಯತ್ಯಾಸವನ್ನು ಅವರು ಬಿಚ್ಚಿಟ್ಟಿದ್ದಾರೆ. ಈಗಲೂ ಉತ್ತರ ಕರ್ನಾಟಕದ ಬಳಿ ಹೋದರೆ ಚಂದ್ರಕಲಾಗೆ ಶಾಂತಾ ಎಂದೇ ಕರೆಯುತ್ತಾರಂತೆ. ಅದ್ದೂರಿಯಾದ ಧಾರಾವಾಹಿ ಸೆಟ್, ಧಾರಾವಾಹಿ ಪಾತ್ರಗಳು, ಕಥೆ ಬಗ್ಗೆ ಚಂದ್ರಕಲಾ ಮಾತನಾಡಿದ್ದು, ಈ ಹಿಂದೆ ಸಿಗುತ್ತಿದ್ದ ಪಾತ್ರಗಳು, ಮುಂದೆ ಮಾಡಬೇಕು ಎಂದುಕೊಂಡಿರುವ ಪಾತ್ರಗಳು, ರಿಯಲ್ ಲೈಫ್‌ನ ಮಗ ಸೊಸೆ ಕುರಿತಂತೆ ಮಾತನಾಡಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video